ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

bye-election

ADVERTISEMENT

ಬಿಜೆಪಿಯವರಿಂದ ಒಂದು ಮತಕ್ಕೆ ₹ 2 ಸಾವಿರ: ಸಿದ್ದರಾಮಯ್ಯ ಆರೋಪ

'ಯಾವುದೇ ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಜನರ ಆಕ್ರೋಶ ಏನು ಎನ್ನುವುದು ಗೊತ್ತಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
Last Updated 22 ಅಕ್ಟೋಬರ್ 2021, 2:08 IST
ಬಿಜೆಪಿಯವರಿಂದ ಒಂದು ಮತಕ್ಕೆ ₹ 2 ಸಾವಿರ: ಸಿದ್ದರಾಮಯ್ಯ ಆರೋಪ

ಉಪ ಚುನಾವಣೆ: ಬಿಜೆಪಿಗೆ ಸೆಡ್ಡು ಹೊಡೆದ ಖೂಬಾ

ಬಿಜೆಪಿಯ ಶರಣು ಸಲಗರ, ಕಾಂಗ್ರೆಸ್‌ನ ಮಾಲಾ ನಾಮಪತ್ರ
Last Updated 30 ಮಾರ್ಚ್ 2021, 18:54 IST
ಉಪ ಚುನಾವಣೆ: ಬಿಜೆಪಿಗೆ ಸೆಡ್ಡು ಹೊಡೆದ ಖೂಬಾ

ಉಪ ಚುನಾವಣೆ: ‘ಹೈಕಮಾಂಡ್‌ಗೆ ಶೀಘ್ರ ಹೆಸರು ಶಿಫಾರಸು’

ಅಭ್ಯರ್ಥಿಗಳ ಆಯ್ಕೆಗೆ ‘ಕೈ’ ಹಿರಿಯ ನಾಯಕರ ಸಭೆ
Last Updated 9 ಜನವರಿ 2021, 19:42 IST
ಉಪ ಚುನಾವಣೆ: ‘ಹೈಕಮಾಂಡ್‌ಗೆ ಶೀಘ್ರ ಹೆಸರು ಶಿಫಾರಸು’

ಬೆಳಗಾವಿ ಉಪ ಚುನಾವಣೆ ಟಿಕೆಟ್: ಸತೀಶ ಸೇರಿ 7–8 ಹೆಸರು ಚರ್ಚೆ - ಎಂ.ಬಿ. ಪಾಟೀಲ

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕೆಪಿಸಿಸಿ ರಚಿಸಿದ ಸಮಿತಿಯಿಂದ ಮೊದಲ ಸಭೆ ನಡೆಸಿದ್ದೇವೆ. ಶಾಸಕ ಸತೀಶ ಜಾರಕಿಹೊಳಿ ಸೇರಿ ಏಳೆಂಟು ಮಂದಿಯ ಹೆಸರುಗಳು ಚರ್ಚೆಗೆ ಬಂದಿವೆ. ವಾರದಲ್ಲಿ ಮತ್ತೊಮ್ಮೆ ಸಮಾಲೋಚಿಸಿ, ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಾಗುವುದು’ ಎಂದು ಶಾಸಕರೂ ಆಗಿರುವ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ತಿಳಿಸಿದರು.
Last Updated 21 ನವೆಂಬರ್ 2020, 12:48 IST
ಬೆಳಗಾವಿ ಉಪ ಚುನಾವಣೆ ಟಿಕೆಟ್: ಸತೀಶ ಸೇರಿ 7–8 ಹೆಸರು ಚರ್ಚೆ - ಎಂ.ಬಿ. ಪಾಟೀಲ

ಉಪಚುನಾವಣೆ: 11 ರಾಜ್ಯಗಳ 59 ಕ್ಷೇತ್ರಗಳ ಪೈಕಿ 40 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

11 ರಾಜ್ಯಗಳ 59 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಮಧ್ಯಪ್ರದೇಶದ 21 ಕ್ಷೇತ್ರಗಳು ಸೇರಿದಂತೆ ಬಿಜೆಪಿಯು 40 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆಯನ್ನು ಸಾಧಿಸಿದೆ ಎಂದು ಚುನಾವಣಾ ಆಯೋಗ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.
Last Updated 10 ನವೆಂಬರ್ 2020, 10:27 IST
ಉಪಚುನಾವಣೆ: 11 ರಾಜ್ಯಗಳ 59 ಕ್ಷೇತ್ರಗಳ ಪೈಕಿ 40 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

ಮತದಾನೋತ್ತರ ಸಮೀಕ್ಷೆ | ವಿವಿಧ ರಾಜ್ಯಗಳ ಉಪಚುನಾವಣೆ: ಬಿಜೆಪಿಗೆ ಗೆಲುವು

ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ.
Last Updated 7 ನವೆಂಬರ್ 2020, 14:05 IST
ಮತದಾನೋತ್ತರ ಸಮೀಕ್ಷೆ | ವಿವಿಧ ರಾಜ್ಯಗಳ ಉಪಚುನಾವಣೆ: ಬಿಜೆಪಿಗೆ ಗೆಲುವು

ಹೆಣ್ಣು ರಾಜಕೀಯಕ್ಕೆ ಬರೋದು ತಪ್ಪೆ?

ಆರ್‌.ಆರ್‌.ನಗರ: ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಪ್ರಶ್ನೆ
Last Updated 30 ಅಕ್ಟೋಬರ್ 2020, 19:39 IST
ಹೆಣ್ಣು ರಾಜಕೀಯಕ್ಕೆ ಬರೋದು ತಪ್ಪೆ?
ADVERTISEMENT

ರಾಜರಾಜೇಶ್ವರಿನಗರ ಉಪಚುನಾವಣೆ: ಮುನಿರತ್ನ ವರ್ಸಸ್‌ ಡಿಕೆಶಿ – ‘ಸಂತೋಷ’ ಯಾರಿಗೆ?

ತ್ರಿಕೋನ ಸ್ಪರ್ಧೆ l ಶಿಷ್ಯನಿಗೆ ಈಗ ‘ಗುರು’ಗಳ ಮುನಿಸಿನ ಬಿಸಿ l ವಿರೋಧಿಗಳಾದ ದೋಸ್ತಿಗಳು
Last Updated 30 ಅಕ್ಟೋಬರ್ 2020, 1:42 IST
ರಾಜರಾಜೇಶ್ವರಿನಗರ ಉಪಚುನಾವಣೆ: ಮುನಿರತ್ನ ವರ್ಸಸ್‌ ಡಿಕೆಶಿ – ‘ಸಂತೋಷ’ ಯಾರಿಗೆ?

ಶಿರಾ: ನಾಳೆ ಬಹಿರಂಗ ಪ್ರಚಾರ ಅಂತ್ಯ: ಅಖಾಡಕ್ಕಿಳಿಯದ ಸಚಿವ

ಪ್ರಚಾರದಲ್ಲಿ ಸಚಿವರ ಗೈರು ಹಾಜರಿ ಚರ್ಚೆ
Last Updated 29 ಅಕ್ಟೋಬರ್ 2020, 19:31 IST
ಶಿರಾ: ನಾಳೆ ಬಹಿರಂಗ ಪ್ರಚಾರ ಅಂತ್ಯ: ಅಖಾಡಕ್ಕಿಳಿಯದ ಸಚಿವ

ಶಿರಾ ಉಪಚುನಾವಣೆ: ಕ್ಷೇತ್ರದ ಹೊರಗೂ ಕಾವು

ಠಿಕಾಣಿ ಹೂಡಿದ ಚಿತ್ರದುರ್ಗ ರಾಜಕಾರಣಿಗಳು l ಪ್ರಚಾರದಲ್ಲಿ ಸಚಿವರ ಗೈರು; ಚರ್ಚೆ
Last Updated 29 ಅಕ್ಟೋಬರ್ 2020, 18:35 IST
fallback
ADVERTISEMENT
ADVERTISEMENT
ADVERTISEMENT