ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಆಸ್ಪತ್ರೆಗಳಲ್ಲಿ ಹೆರಿಗೆಯಾದ ಮಹಿಳೆಯರ ಸಂಖ್ಯೆ ಕಡಿಮೆ- ನೀತಿ ಆಯೋಗ

Niti Aayog report
Last Updated 3 ಸೆಪ್ಟೆಂಬರ್ 2022, 15:44 IST
ಅಕ್ಷರ ಗಾತ್ರ

ನವದೆಹಲಿ: 2020ರ ಅಕ್ಟೋಬರ್‌– ಡಿಸೆಂಬರ್‌ ಅವಧಿಯಲ್ಲಿ ಆಸ್ಪತ್ರೆಯಂತಹ ಸೌಲಭ್ಯಗಳಲ್ಲಿ ಹೆರಿಗೆಯಾದ ಮಹಿಳೆಯರ ಸಂಖ್ಯೆ ಕೋವಿಡ್‌ ಪೂರ್ವದ ಅವಧಿಗೆ ಹೋಲಿಸಿದರೆ ಕಡಿಮೆ ಎಂದು ನೀತಿ ಆಯೋಗದ ವರದಿ ಹೇಳಿದೆ.

2020ರ ಅಕ್ಟೋಬರ್‌– ಡಿಸೆಂಬರ್‌ ಅವಧಿಯಲ್ಲಿ 53.48 ಲಕ್ಷ ಮಹಿಳೆಯರಿಗೆ ಆಸ್ಪತ್ರೆಯಂತಹ ಸೌಲಭ್ಯಗಳಲ್ಲಿ ಹೆರಿಗೆಯಾಗಿದೆ. 2019ರ ಅಕ್ಟೋಬರ್‌– ಡಿಸೆಂಬರ್‌ ಅವಧಿಯಲ್ಲಿ 54.98 ಲಕ್ಷ ಮಹಿಳೆಯರಿಗೆ ಈ ಸೌಲಭ್ಯಗಳಲ್ಲಿ ಹೆರಿಗೆಯಾಗಿತ್ತು ಎಂದೂ ತಿಳಿಸಿದೆ.

ಬಿಹಾರ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ಆಸ್ಪತ್ರೆಯಂತಹ ಸೌಲಭ್ಯಗಳನ್ನು ಬಳಸಿಕೊಂಡು ಹೆರಿಗೆಯಾದ ಮಹಿಳೆಯರ ಸಂಖ್ಯೆ ಅತಿ ಕಡಿಮೆ ಇದೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT