ತುರಾ: ಹೊಸದಾಗಿ ಸ್ಥಾಪನೆಯಾಗಿದ್ದ ಉಗ್ರಗಾಮಿ ಸಂಘಟನೆಯ 11 ಸದಸ್ಯರನ್ನು ಮೇಘಾಲಯದ ಪೊಲೀಸರು ವೆಸ್ಟ್ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಅಚಿಕ್ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಹೆಸರಿನ ಈ ಸಂಘಟನೆಯ ಸ್ವಘೋಷಿತ ನಾಯಕ ಚೆಕಂ ಸಂಗ್ಮಾ ಎಂಬಾತನನ್ನು ಜಿಲ್ಲೆಯ ಹವಾಖಾನಾ ಎಂಬಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೆ.25ರಂದು ಈತನನ್ನು ಬಂಧಿಸಲಾಗಿತ್ತು. ತನಿಖೆಯಲ್ಲಿ ತಾನು ಸಮಾನ ಮನಸ್ಕರ 30 ಜನರ ಜೊತೆಗೂಡಿ ಹೊಸ ಸಂಘಟನೆ ಸ್ಥಾಪಿಸಿರುವುದಾಗಿ ತಿಳಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಸಿಂಗ್ ಹೇಳಿಕೆ ನೀಡಿದ್ದಾರೆ.

ಓದಿ:ಬ್ರಿಟಿಷರಿಗೆ 10 ದಿನ ಪ್ರತ್ಯೇಕವಾಸ: ಬ್ರಿಟನ್ ಪ್ರಯಾಣ ನಿಯಮಕ್ಕೆ ಭಾರತ ತಿರುಗೇಟು

ಮಾಹಿತಿ ಆಧರಿಸಿ ಇತರರ ಬಂಧಿಸಲಾಯಿತು. ಇವರಿಂದ ಎರಡು ಗನ್, ಒಂದು ಪಿಸ್ತೂಲ್ ಜಪ್ತಿ ಮಾಡಲಾಗಿದೆ. ಅಪಹರಣ, ಸುಲಿಗೆ ಇತ್ಯಾದಿ ಕೃತ್ಯ ಎಸಗಲು ಹೊಂಚುಹಾಕಿದ್ದು, ಪೂರಕವಾಗಿ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ತೊಡಗಿತ್ತು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.