ಗುರುವಾರ , ಮಾರ್ಚ್ 30, 2023
24 °C

ಮೋದಿ ಸಂಪುಟ ಪುನರ್‌ರಚನೆ: ಇಲ್ಲಿದೆ ರಾಜೀನಾಮೆ ನೀಡಿದ 12 ಸಚಿವರ ಪಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟ ಪುನರ್‌ ರಚನೆಯಾಗುತ್ತಿದ್ದು, ಒಟ್ಟು 12 ಸಚಿವರು ರಾಜೀನಾಮೆ ನೀಡಿದ್ದಾರೆ.

ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ, ಆರೋಗ್ಯ ಸಚಿವ ಹರ್ಷವರ್ಧನ್, ಐಟಿ ಸಚಿವ ರವಿಶಂಕರ್ ಪ್ರಸಾದ್, ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸೇರಿದಂತೆ 12 ಸಚಿವರ ರಾಜೀನಾಮೆ ಅಂಗೀಕೃತಗೊಂಡಿದೆ.

ಓದಿ: 

ರಾಜೀನಾಮೆ ನೀಡಿದ ಸಚಿವರ ಪಟ್ಟಿ ಹೀಗಿದೆ;

1) ಡಿ.ವಿ.ಸದಾನಂದ ಗೌಡ
2) ರವಿಶಂಕರ್ ಪ್ರಸಾದ್
3) ತಾವರ್‌ಚಂದ್ ಗೆಹ್ಲೋಟ್
4) ರಮೇಶ್ ಪೋಖ್ರಿಯಾಲ್ ನಿಶಾಂಕ್
5) ಹರ್ಷವರ್ಧನ್
6) ಪ್ರಕಾಶ್ ಜಾವಡೇಕರ್
7) ಸಂತೋಷ್ ಕುಮಾರ್ ಗಂಗ್ವಾರ್
8) ಬಾಬುಲ್ ಸುಪ್ರಿಯೊ
9) ಧೋತ್ರೆ ಸಂಜಯ್ ಶಾಮರಾವ್
10) ರತನ್‌ ಲಾಲ್ ಕಟಾರಿಯಾ
11) ಪ್ರತಾಪ್ ಚಂದ್ರ ಸಾರಂಗಿ
12) ಸುಶ್ರೀ ದೇಬಶ್ರೀ ಚೌಧರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು