ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ನೋಡಿ: ಸೊನಾಲಿ ಫೋಗಟ್‌ಗೆ ಡ್ರಗ್ಸ್‌ ಬೆರೆಸಿದ್ದ ಪಾನೀಯ ಕುಡಿಸಿದ ಆರೋಪಿಗಳು

Last Updated 28 ಆಗಸ್ಟ್ 2022, 10:06 IST
ಅಕ್ಷರ ಗಾತ್ರ

ಬಿಜೆಪಿ ನಾಯಕಿ ಸೊನಾಲಿ ಫೋಗಟ್ ಅವರಿಗೆ ಉತ್ತರ ಗೋವಾದ ರೆಸ್ಟೋರೆಂಟ್‌ನಲ್ಲಿ ಆರೋಪಿಗಳು ಪಾನೀಯದಲ್ಲಿ ಡ್ರಗ್ಸ್‌ ಬೆರಸಿ ಬಲವಂತವಾಗಿ ಕುಡಿಸಿರುವ ವಿಡಿಯೊ ಹರಿದಾಡುತ್ತಿದೆ.

ಆ ಪಾನೀಯದಲ್ಲಿ‘ಮೆಥಾಂಫೆಟಮೈನ್’ ಎಂಬ ಡ್ರಗ್ಸ್ ನೀಡಿದ್ದರು ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಅಂಜುನಾದಲ್ಲಿರುವ ‘ಕರ್ಲೀಸ್ ರೆಸ್ಟೊರೆಂಟ್‌’ನಲ್ಲಿ ಸೊನಾಲಿ ಫೋಗಟ್‌ ಅವರಿಗೆ ಪಾನೀಯದಲ್ಲಿ ಡ್ರಗ್ಸ್‌ ಬೆರಸಿ ನೀಡಲಾಗಿತ್ತು. ಇದರ ವಿಡಿಯೊವನ್ನು ಪೊಲೀಸ್ ಉಪ ವರಿಷ್ಠಾಧಿಕಾರಿ ಜಿವ್ಬಾ ದಳವಿ ಬಿಡುಗಡೆ ಮಾಡಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ಪಕ್ಕಾ ಪೂರ್ವಯೋಜಿತ ಕೊಲೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ವಿಡಿಯೊ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT