ಮಂಗಳವಾರ, ಮೇ 18, 2021
24 °C

ಪಂಚ ರಾಜ್ಯ ಚುನಾವಣಾ ಫಲಿತಾಂಶ: ಹಿಂದಿನ ಫಲಿತಾಂಶ ಹೀಗಿತ್ತು ನೋಡಿ...

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ, ಪುದುಚೇರಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಆಯಾ ರಾಜ್ಯಗಳ ಈ ಹಿಂದಿನ (2016ರ) ಫಲಿತಾಂಶ ಹೇಗಿತ್ತು? ಇಲ್ಲಿದೆ ಮಾಹಿತಿ.

ಪಶ್ಚಿಮ ಬಂಗಾಳ - 294

ಟಿಎಂಸಿ – 211
ಕಾಂಗ್ರೆಸ್ – 44
ಸಿಪಿಎಂ – 26
ಬಿಜೆಪಿ – 3
ಎಐಎಫ್‌ಬಿ – 2
ಸ್ವತಂತ್ರ ಅಭ್ಯರ್ಥಿ – 1
ಆರ್‌ಎಸ್‌ಪಿ – 3
ಸಿಪಿಐ – 1
ಗೋರ್ಖಾ ಜನಮುಕ್ತಿ ಮೋರ್ಚಾ – 3
ಎಸ್‌ಯುಸಿಐ – 0

ಅಸ್ಸಾಂ - 126

ಬಿಜೆಪಿ – 60
ಕಾಂಗ್ರೆಸ್ – 26
ಅಸ್ಸಾಂ ಗಣ ಪರಿಷತ್ – 14
ಬೊಡೊಲ್ಯಾಂಡ್ ಪೀಪಲ್ಸ್ ಫ್ರಂಟ್ – 12
ಎಐಯುಡಿಎಫ್ – 13
ಸ್ವತಂತ್ರತು – 1

ಕೇರಳ - 140

ಸಿಪಿಐ (ಎಂ) – 59
ಕಾಂಗ್ರೆಸ್ – 21
ಬಿಜೆಪಿ – 1
ಸಿಪಿಐ – 19
ಇಂಡಿಯನ್ ಮುಸ್ಲಿಂ ಲೀಗ್ – 18
ಕೇರಳ ಕಾಂಗ್ರೆಸ್ – 5
ಸ್ವತಂತ್ರರು (ಎಲ್‌ಡಿಎಫ್) – 4
ಜೆಡಿಎಸ್ – 3
ಎನ್‌ಸಿಪಿ – 2
ಇತರರು – 7

ತಮಿಳುನಾಡು - 234

ಎಐಎಡಿಎಂಕೆ – 136
ಡಿಎಂಕೆ – 89
ಕಾಂಗ್ರೆಸ್ – 8
ಇಂಡಿಯನ್ ಮುಸ್ಲಿಂ ಲೀಗ್ – 1

ಪುದುಚೇರಿ - 30

ಕಾಂಗ್ರೆಸ್ – 15
ಎನ್‌ಆರ್ ಕಾಂಗ್ರೆಸ್ – 8
ಎಐಎಡಿಎಂಕೆ – 4
ಡಿಎಂಕೆ – 2
ಬಿಜೆಪಿ – 0
ಸ್ವತಂತ್ರ – 1

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು