ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

election 2021

ADVERTISEMENT

ಹಿನ್ನೋಟ ‘2021’: ಬೀದರ್‌- ಚುನಾವಣೆ ವರ್ಷ, ಕಾಣದ ಅಭಿವೃದ್ಧಿ

2021ನೇ ವರ್ಷದಲ್ಲಿ ಕೋವಿಡ್‌ ಹಾಗೂ ಚುನಾವಣೆ ನೀತಿ ಸಂಹಿತೆಯೇ ಅಭಿವೃದ್ಧಿಗೆ ತೊಡಕಾಯಿತು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಹಾಗೂ ಕೆಲ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದವು. ಚುನಾವಣೆಯಲ್ಲಿನ ಕೆಸರೆರಚಾಟ ರಾಜಕೀಯ ಮುಖಂಡರ ಸಂಬಂಧಗಳು ಹಳಸುವಂತೆ ಮಾಡಿದವು.
Last Updated 31 ಡಿಸೆಂಬರ್ 2021, 7:37 IST
ಹಿನ್ನೋಟ ‘2021’: ಬೀದರ್‌-  ಚುನಾವಣೆ ವರ್ಷ, ಕಾಣದ ಅಭಿವೃದ್ಧಿ

ಫಲಿತಾಂಶ | ಪಕ್ಷಗಳ ಬಲಾಬಲ: ಬಿಜೆಪಿ–11, ಕಾಂಗ್ರೆಸ್‌–11, ಜೆಡಿಎಸ್‌–02, ಇತರೆ–01

ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಕ್ಷೇತ್ರಗಳಿಗೆ ಇದೇ 10 ರಂದು ನಡೆದ ಚುನಾವಣೆಯ ಮತಗಳ ಎಣಿಕೆ ಇಂದು ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಬಲಾಬಲ ಈ ಕೆಳಕಂಡಂತಿದೆ..
Last Updated 14 ಡಿಸೆಂಬರ್ 2021, 15:03 IST
ಫಲಿತಾಂಶ | ಪಕ್ಷಗಳ ಬಲಾಬಲ: ಬಿಜೆಪಿ–11, ಕಾಂಗ್ರೆಸ್‌–11, ಜೆಡಿಎಸ್‌–02, ಇತರೆ–01

ದಿಕ್ಸೂಚಿಯಾಗಲಿದೆ ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನಕುಮಾರ್

ಸಂತೇಬೆನ್ನೂರು: ‘2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ. ಈ ವಿಧಾನಪರಿಷತ್ ಚುನಾವಣೆ ಅದಕ್ಕೆ ದಿಕ್ಸೂಚಿ ಆಗಲಿದೆ’ ಎಂದು ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಆರ್‌. ಪ್ರಸನ್ನಕುಮಾರ್ ಹೇಳಿದರು.
Last Updated 6 ಡಿಸೆಂಬರ್ 2021, 5:41 IST
ದಿಕ್ಸೂಚಿಯಾಗಲಿದೆ ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನಕುಮಾರ್

ಓವೈಸಿ ಮತ್ತೊಬ್ಬ ಜಿನ್ನಾ ಆಗಲು ಯತ್ನಿಸುತ್ತಿದ್ದಾರೆ: ಬಿಜೆಪಿ ಮುಖಂಡ

ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಮತ್ತೊಬ್ಬ ಮೊಹಮ್ಮದ್ ಅಲಿ ಜಿನ್ನಾ ಆಗಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಹಾಗೂ ಉತ್ತರ ಪ್ರದೇಶ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬ್ರತ್ ಪಾಠಕ್ ಹೇಳಿದ್ದಾರೆ.
Last Updated 5 ಡಿಸೆಂಬರ್ 2021, 15:37 IST
ಓವೈಸಿ ಮತ್ತೊಬ್ಬ ಜಿನ್ನಾ ಆಗಲು ಯತ್ನಿಸುತ್ತಿದ್ದಾರೆ: ಬಿಜೆಪಿ ಮುಖಂಡ

ವಿಧಾನ ಪರಿಷತ್‌ ಚುನಾವಣೆ: ಅನುಕೂಲಕರ ಕ್ಷೇತ್ರಗಳಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ?

ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಯಲ್ಲಿ ಬಿಜೆಪಿ– ಜೆಡಿಎಸ್‌ ಪಕ್ಷಗಳು ತಾವು ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಅನುಕೂಲ ಕರ ವಾತಾವರಣ ಆಧರಿಸಿ ಪರಸ್ಪರ ಒಳ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.
Last Updated 4 ಡಿಸೆಂಬರ್ 2021, 16:39 IST
ವಿಧಾನ ಪರಿಷತ್‌ ಚುನಾವಣೆ: ಅನುಕೂಲಕರ ಕ್ಷೇತ್ರಗಳಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ?

ಉತ್ತರ ಕನ್ನಡ ವಿಧಾನ ಪರಿಷತ್ ಕ್ಷೇತ್ರ: ಗೆದ್ದವರಿಗೆ ಇತಿಹಾಸ ರಚನೆಯ ಅವಕಾಶ!

ಉತ್ತರ ಕನ್ನಡ ವಿಧಾನಪರಿಷತ್ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್ ನೇರ ಹಣಾಹಣಿ, ಸ್ಪರ್ಧೆಯಲ್ಲಿಲ್ಲದ ಜೆಡಿಎಸ್‌
Last Updated 3 ಡಿಸೆಂಬರ್ 2021, 20:30 IST
ಉತ್ತರ ಕನ್ನಡ ವಿಧಾನ ಪರಿಷತ್ ಕ್ಷೇತ್ರ: ಗೆದ್ದವರಿಗೆ ಇತಿಹಾಸ ರಚನೆಯ ಅವಕಾಶ!

ಹಿಂಬಾಗಿಲ ರಾಜಕಾರಣ ಮಾಡುತ್ತಿಲ್ಲ: ರೇವಣ್ಣ ತಿರುಗೇಟು

ಕಾಂಗ್ರೆಸ್, ಬಿಜೆಪಿ ಮುಖಂಡರಿಗೆ ಶಾಸಕ ರೇವಣ್ಣ ತಿರುಗೇಟು
Last Updated 3 ಡಿಸೆಂಬರ್ 2021, 15:13 IST
ಹಿಂಬಾಗಿಲ ರಾಜಕಾರಣ ಮಾಡುತ್ತಿಲ್ಲ: ರೇವಣ್ಣ ತಿರುಗೇಟು
ADVERTISEMENT

ಜೆಡಿಎಸ್‌ ಮನೆ ಬಾಗಿಲು ಕಾಯುವ ಕಾಂಗ್ರೆಸ್‌: ಕುಮಾರಸ್ವಾಮಿ ಟೀಕೆ

‘ಕಾಂಗ್ರೆಸ್‌ ಮುಖಂಡರು ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಮ್ ಎನ್ನುತ್ತಾರೆ. ಬಳಿಕ ನಮ್ಮ ಮನೆ ಬಾಗಿಲು ಕಾಯುತ್ತಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Last Updated 3 ಡಿಸೆಂಬರ್ 2021, 15:09 IST
ಜೆಡಿಎಸ್‌ ಮನೆ ಬಾಗಿಲು ಕಾಯುವ ಕಾಂಗ್ರೆಸ್‌: ಕುಮಾರಸ್ವಾಮಿ ಟೀಕೆ

ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಬಿಜೆಪಿ ಸರ್ಕಾರ: ಹರಿಪ್ರಸಾದ್‌

ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ
Last Updated 3 ಡಿಸೆಂಬರ್ 2021, 13:20 IST
ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಬಿಜೆಪಿ ಸರ್ಕಾರ: ಹರಿಪ್ರಸಾದ್‌

ಕಾಂಗ್ರೆಸ್‌ಗೆ ಸ್ಥಳೀಯ ಗಂಡಸರು ಯಾರೂ ಸಿಗಲಿಲ್ಲವೇ?- ಬೈರತಿ ಬಸವರಾಜ

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಟೀಕೆ
Last Updated 3 ಡಿಸೆಂಬರ್ 2021, 9:10 IST
ಕಾಂಗ್ರೆಸ್‌ಗೆ ಸ್ಥಳೀಯ ಗಂಡಸರು ಯಾರೂ ಸಿಗಲಿಲ್ಲವೇ?- ಬೈರತಿ ಬಸವರಾಜ
ADVERTISEMENT
ADVERTISEMENT
ADVERTISEMENT