ಪಾಕಿಸ್ತಾನದಲ್ಲಿ ಹೊಸ ತೈಲ ನಿಕ್ಷೇಪ ಪತ್ತೆ: ಆರ್ಥಿಕ ಚೇತರಿಕೆಯ ಲೆಕ್ಕಾಚಾರ ಶುರು
Fuel Security Pakistan: ಇಸ್ಲಾಮಾಬಾದ್: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ತೈಲ ನಿಕ್ಷೇಪ ಪತ್ತೆಯಾಗಿದೆ ಎಂದು ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಅಭಿವೃದ್ಧಿ ಕಂಪನಿ (ಒಜಿಡಿಸಿಎಲ್) ತಿಳಿಸಿದೆ. ಇದರಿಂದಾಗಿ ದೇಶೀಯ ತೈಲ ಪೂರೈಕೆಗೆ ಬಲ ಬರಲಿದೆ.Last Updated 23 ಜನವರಿ 2026, 11:27 IST