ಶುಕ್ರವಾರ, 21 ನವೆಂಬರ್ 2025
×
ADVERTISEMENT

ಕನ್ನಡಿ (ಹಿಂದಿನ ಅಂಕಣಗಳು)

ADVERTISEMENT

ಜಿ.ಎಚ್.ನಾಯಕರ ದಣಿವರಿಯದ ಮೌಲ್ಯ ಮಾರ್ಗ

ಆದರೂ ಜಿ.ಎಚ್. ನಾಯಕರ ‘ಸಮಕಾಲೀನ’ ‘ಅನಿವಾರ್ಯ’ ‘ನಿರಪೇಕ್ಷ’, ‘ನಿಜದನಿ’, ‘ಸಕಾಲಿಕ’ ಪುಸ್ತಕಗಳ (ಅಂದರೆ ಅವರ ವಿಮರ್ಶೆಯ ಪೂರ್ವಾ­ರ್ಧದ) ವಿಮರ್ಶಾತೀವ್ರತೆ, ರಾಚನಿಕ ದಕ್ಷತೆ ಹಾಗೂ ವ್ಯಾಪ್ತಿ ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಉತ್ತರಾರ್ಧ’ದಲ್ಲಿ ಇಲ್ಲವೆಂಬುದನ್ನು ಸ್ವತಃ ನಾಯಕರೇ ಒಪ್ಪಿ­ಕೊಂಡಾರು!
Last Updated 16 ಜೂನ್ 2018, 9:21 IST
fallback

ವಿರೋಧ ಪಕ್ಷಗಳ ‘ಪಂಚವಾರ್ಷಿಕ’ ಜಡತೆ!

ಚುನಾವಣೆಯ ನಂತರದ ಐದು ವರ್ಷ­ಗಳ ಕಾಲ ನಿರುದ್ಯೋಗಿಗಳಂತೆ ಅಡ್ಡಾಡುವ ಅನೇಕ ಪಕ್ಷಗಳ ನಾಯಕರಿಗೆ ಜನರ ನಿಜವಾದ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ತಮ್ಮ ಪಕ್ಷಗಳನ್ನು ಜೀವಂತವಾಗಿರಿಸಿಕೊಳ್ಳಬೇಕೆಂಬ ತುಡಿತ ಹಾಗೂ ಒಲವು ಕಡಿಮೆಯಾಗ­ತೊಡ­ಗಿದೆ. ಈ ಅಧಿ­ವೇಶನ­ದಲ್ಲಿ ಕೂಗಾಡಿ ಮತ್ತೊಂದು ಅಧಿವೇಶ­ನದ ತನಕ ಮೌನವಾಗುವ, ವಿರೋಧ ಪಕ್ಷದಲ್ಲಿ ಕೂತಿರುವು­ದ­ರಿಂದ ಮುಂದಿನ 5 ವರ್ಷ ಕಾಲ ವಿರೋ­ಧಿಸು­ವುದು ಬಿಟ್ಟರೆ ತಮಗೆ ಬೇರೇನೂ ಕೆಲಸ­ವಿಲ್ಲ ಎಂಬ ಮನಸ್ಥಿತಿಯಿಂದ ನಮ್ಮ ರಾಜ­ಕೀಯ ಪಕ್ಷಗಳು ಬಿಡಿಸಿಕೊಳ್ಳದ ಹೊರತು ಅವು ತಮ್ಮ ‘ಪಂಚ­ವಾರ್ಷಿಕ ಜಡತೆ’ಯಿಂದ ಹೊರ­ಬರಲಾರವು!
Last Updated 16 ಜೂನ್ 2018, 9:21 IST
fallback

ಕ್ಷಮಿಸಿ, ಇದು ಅಭಿನಂದನಾ ಚಳವಳಿ ಕಾಲ!

‘ಒಳ್ಳೆಯ ಮಿತ್ರ’ ಎನ್ನಬಹುದಾದ ಕಡೆ ‘ಅದ್ಭುತ ಚಿಂತಕ’ ಎನ್ನಲಾಗುತ್ತದೆ; ಕನ್ನಡ­ವನ್ನು ಹಾಗೂ ಹೀಗೂ ಕಿರುಚುವ ವ್ಯಕ್ತಿ ‘ಕನ್ನಡದ ಕಟ್ಟಾಳು’ವಾಗುತ್ತಾನೆ; ಸುಮಾರಾಗಿ ಬರೆಯು­ವವನು ‘ಶ್ರೇಷ್ಠ ಸಾಹಿತಿ’; ಸಾಲ ಕೊಟ್ಟು ಮರೆತಿದ್ದರೆ ‘ತಾಯಿ ಕರುಳಿನ ವ್ಯಕ್ತಿ’; ಅಷ್ಟಿಷ್ಟು ಚಳ­ವಳಿ ಮಾಡಿದ್ದರೆ ‘ದಣಿವರಿಯದ ಹೋರಾಟಗಾರ!’
Last Updated 16 ಜೂನ್ 2018, 9:21 IST
fallback

ನಾಯಕರ ಕಿವಿ ಮತ್ತು ಮನಸ್ಸಿನ ಆರೋಗ್ಯ!

ಆ ಕಂಪೆನಿಯ ಮುಖ್ಯಸ್ಥನಾಗಿದ್ದ ಆತ ಪ್ರತಿದಿನ ಕಿವಿ ಕಚ್ಚಿಸಿಕೊಳ್ಳುತ್ತಲೇ ಇದ್ದ. ಒಂದು ಸಂಸ್ಥೆಯ ಮುಖ್ಯಸ್ಥನಾದವನು ಎಲ್ಲರ ಮಾತನ್ನೂ ಕೇಳಿಸಿ­ಕೊಳ್ಳ­ಬೇಕೆಂದು ಅವನ ಇತ್ತೀಚಿನ ಮ್ಯಾನೇಜ್‌­ಮೆಂಟ್ ಪಾಠ ಹೇಳಿಕೊಟ್ಟಿತ್ತು.
Last Updated 16 ಜೂನ್ 2018, 9:21 IST
fallback

ಈ ಸಲದ ಪಂಚಾಯಿತಿಯ ಬಣ್ಣವೇ ಬೇರೆ!

ಪ್ರಜಾಪ್ರಭುತ್ವದ ದೋಷಗಳ ನಡುವೆಯೂ ಅದು ಸೃಷ್ಟಿಸುವ ಸಾಧ್ಯತೆಗಳು ನೂರಾರು!
Last Updated 16 ಜೂನ್ 2018, 9:21 IST
fallback

ಸ್ವಾಮೀಜಿಗಳ ‘ಸ್ವಯಂಕೃತ’ ಸೆರೆಮನೆ!

‘ಕನಕದಾಸರಿಗೆ ಅವರ ಗುರುಗಳಾದ ವ್ಯಾಸರಾಯರು ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿನ್ನಲು ಹೇಳಿದರು; ಆದರೆ ಕನಕದಾಸರು ಮಾತ್ರ ದೇವರಿಲ್ಲದ ಸ್ಥಳವೇ ಇಲ್ಲವೆಂದು ಬಾಳೆಹಣ್ಣು ತಿನ್ನದೇ ವಾಪಸ್ ಬಂದರು’
Last Updated 16 ಜೂನ್ 2018, 9:21 IST
fallback

ಎಂದೂ ‘ತೀರಿ’ ಹೋಗದ ಚೇತನಗಳು

ಮೈಸೂರು ವಿಶ್ವವಿದ್ಯಾಲಯದ ಹಿರಿಯ ಪ್ರೊಫೆಸರೊಬ್ಬರು ‘ನಿಮ್ಮ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಯಾವ ಸೆಮಿನಾರಿಗೂ ಬರಲ್ಲಪ್ಪ! ಅಲ್ಲಿ ಎರಡು ನಾಗರಹಾವುಗಳು ಭುಸ್ಸೆಂದು ಎಗರುತ್ತವೆ’ ಎನ್ನುತ್ತಿದ್ದರಂತೆ. ತೊಂಬತ್ತರ ದಶಕದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕಾಫಿ ಕಟ್ಟೆಯೊಂದರಲ್ಲಿ ಡಿ.ಆರ್. ನಾಗರಾಜ್ ಹಾಗೂ ಕಿ.ರಂ.ನಾಗರಾಜ್ ಈ ಮಾತನ್ನು ಎಂಜಾಯ್ ಮಾಡುತ್ತಿದ್ದರು!
Last Updated 16 ಜೂನ್ 2018, 9:21 IST
fallback
ADVERTISEMENT

ದಾದಾಸಾಹೇಬ್ ಕಾನ್ಶಿರಾಮ್ ನೆನಪಿನಲ್ಲಿ

ಅಂಬೇಡ್ಕರ್ ಚಿಂತನೆ, ಕಾನ್ಶಿರಾಮ್ ರಾಜಕಾರಣವನ್ನು ಬೆಸೆಯಬಲ್ಲದೇ ಬಿಎಸ್‌ಪಿಯ ಹೊಸ ಭಾಷೆ?
Last Updated 16 ಜೂನ್ 2018, 9:21 IST
fallback

ಅದ್ಭುತ ಅವಕಾಶವೊಂದು ಕಳೆದುಹೋಯಿತೆ?

ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದ ಮೊದಲ ದಿನ ಸಂಜೆಯ ಹೊತ್ತಿಗೆ ಸಮ್ಮೇಳ­ನಾ­ಧ್ಯಕ್ಷರಾದ ಡಾ.ಸಿದ್ಧಲಿಂಗಯ್ಯ­ ಅವರು ದಣಿದಿದ್ದರು. ಅವರು ಎಪ್ಪತ್ತರ ದಶಕ­ದಲ್ಲಿ ತಮ್ಮ ಇಪ್ಪತ್ತರ ಹರೆಯದಲ್ಲಿ ಬರೆದ ಅಸಲಿ ಸಿಟ್ಟಿನ ಹೋರಾಟದ ಹಾಡುಗಳನ್ನು ಆ ಸಂಜೆ ಹಾಡುತ್ತಿದ್ದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಕೂಡ ಕೊಂಚ ದಣಿದಿದ್ದರು.
Last Updated 16 ಜೂನ್ 2018, 9:21 IST
fallback

ದಿಲ್ಲೀ ಪಾರ್ಟಿ ಮತ್ತು ಹಳ್ಳೀ ಪಾರ್ಟಿ

ಇಪ್ಪತ್ತೊಂದನೆಯ ಶತಮಾನದ ಆಮ್ ಆದ್ಮಿ ಪಾರ್ಟಿ, ಗಾಂಧಿ ಟೋಪಿ ಹಾಗೂ ಪೊರಕೆಯನ್ನು ತನ್ನ ಸಂಕೇತವಾಗಿ ಆರಿಸಿ­ಕೊಂಡಾಗ ಆ ಪಕ್ಷ ತೀರಾ ನಾಜೂಕಾದ ಸಂಕೇತಗಳ ರಾಜ­ಕಾರಣವನ್ನು ಆರಂಭಿಸಿರು­ವುದು ಎದ್ದು ಕಾಣುತ್ತಿತ್ತು.
Last Updated 16 ಜೂನ್ 2018, 9:21 IST
ದಿಲ್ಲೀ ಪಾರ್ಟಿ ಮತ್ತು ಹಳ್ಳೀ ಪಾರ್ಟಿ
ADVERTISEMENT
ADVERTISEMENT
ADVERTISEMENT