ಶನಿವಾರ, ಸೆಪ್ಟೆಂಬರ್ 25, 2021
29 °C

15 ಡಿವೈಎಸ್ಪಿಗಳ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 15 ಡಿವೈ ಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಲಾಗಿದೆ.

ವಿವರ: ವಿ.ಕೆ. ವಾಸುದೇವ್ –ಚಿಕ್ಕಬಳ್ಳಾಪುರ ಉಪವಿಭಾಗ, ವಿಶ್ವನಾಥ್‌ರಾವ್ ಕುಲಕರ್ಣಿ– ಹೊಸಪೇಟೆ ಉಪವಿಭಾಗ, ಎಚ್‌.ಆರ್. ಅನಿಲ್‌ಕುಮಾರ್– ಸಕಲೇ ಶಪುರ ಉಪವಿಭಾಗ, ಜಿ.ಎಸ್. ಗಜೇಂದ್ರ ಪ್ರಸಾದ್– ಮಡಿಕೇರಿ ಉಪವಿಭಾಗ, ಬಿ.ಎಸ್. ಅಬ್ದುಲ್ ಖಾದರ್– ಪುಲಿಕೇಶಿನಗರ ಉಪ ವಿಭಾಗ, ಎಂ.ಇ.ಮನೋಜ್‌ ಕುಮಾರ್– ಯಲಹಂಕ ಉಪ ವಿಭಾಗ, ಎನ್‌.ಟಿ.ಶ್ರೀನಿವಾಸ
ರೆಡ್ಡಿ– ಅರಣ್ಯ ಘಟಕ, ಮಲ್ಲೇಶಪ್ಪ ಮಲ್ಲಾಪುರ– ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ರವೀಂದ್ರ ಎಸ್. ಶಿರೂರ– ಬೆಳಗಾವಿ ಡಿಸಿಆರ್‌ಇ, ಆರ್‌. ಜಯರಾಮ್– ಸಿಐಡಿ, ಕೆ. ರವಿಶಂಕರ್– ಪೊಲೀಸ್ ಪ್ರಧಾನ ಕಚೇರಿ ಅಪರಾಧ ವಿಭಾಗ, ವಿ. ರಘುಕುಮಾರ್– ರಾಜ್ಯ ಗುಪ್ತದಳ, ಆರ್‌. ಗೋಪಿ– ಸಿಐಡಿ, ತಬರಕ್ ಫಾತಿಮಾ– ಸಿಐಡಿ, ಎಚ್‌.ಎಸ್.ರಾಮಲಿಂಗೇಗೌಡ– ಬೆಂಗಳೂರು ಸಿಸಿಆರ್‌ಬಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು