ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

vidhanasouda

ADVERTISEMENT

ಕಾರಾಗೃಹಗಳಲ್ಲಿ ಎಐ ಆಧಾರಿತ ಭದ್ರತೆ: ಪರಮೇಶ್ವರ

ನಿಷೇಧಿತ ವಸ್ತುಗಳನ್ನು ಪತ್ತೆಹಚ್ಚಲು ಕಟ್ಟುನಿಟ್ಟಿನ ಕ್ರಮ: ಪರಮೇಶ್ವರ
Last Updated 19 ಡಿಸೆಂಬರ್ 2025, 15:43 IST
ಕಾರಾಗೃಹಗಳಲ್ಲಿ ಎಐ ಆಧಾರಿತ ಭದ್ರತೆ: ಪರಮೇಶ್ವರ

ವಿರೋಧದ ಮಧ್ಯೆ ‘ದ್ವೇಷ ಭಾಷಣ’ ಮಸೂದೆ ಅಂಗೀಕಾರ

Karnataka Legislation: ಸುವರ್ಣ ವಿಧಾನಸೌಧ (ಬೆಳಗಾವಿ): ವಿರೋಧ ಪಕ್ಷಗಳ ಸದಸ್ಯರ ತೀವ್ರ ಆಕ್ರೋಶ, ಗದ್ದಲ ಮಧ್ಯೆಯೇ, ದ್ವೇಷಭಾಷಣ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸುವ ಮಸೂದೆಗೆ ವಿಧಾನಪರಿಷತ್ತಿನಲ್ಲಿ ಸರ್ಕಾರ ಶುಕ್ರವಾರ ಅಂಗೀಕಾರ ಪಡೆಯಿತು.
Last Updated 19 ಡಿಸೆಂಬರ್ 2025, 15:30 IST
ವಿರೋಧದ ಮಧ್ಯೆ ‘ದ್ವೇಷ ಭಾಷಣ’ ಮಸೂದೆ ಅಂಗೀಕಾರ

ಮೇಕೆದಾಟು ಯೋಜನೆಗಾಗಿ ವಿಧಾನಸೌಧ ಚಲೋ ಮಾರ್ಚ್ 21ರಂದು: ಪ್ರವೀಣಕುಮಾರ್‌ ಶೆಟ್ಟಿ

‘ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ವಿಧಾನಸೌಧ ಚಲೋ ಪ್ರತಿಭಟನೆಯನ್ನು ಮಾ.21ರಂದು ನಡೆಸಲಿದ್ದು ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣಕುಮಾರ್‌ ಶೆಟ್ಟಿ ಮನವಿ ಮಾಡಿದರು.
Last Updated 12 ಮಾರ್ಚ್ 2025, 15:33 IST
ಮೇಕೆದಾಟು ಯೋಜನೆಗಾಗಿ ವಿಧಾನಸೌಧ ಚಲೋ ಮಾರ್ಚ್ 21ರಂದು: ಪ್ರವೀಣಕುಮಾರ್‌ ಶೆಟ್ಟಿ

ಶಾಸಕರ ಭವನದಿಂದ ವಿಧಾನಸೌಧಕ್ಕೆ ಬಿಜೆಪಿ ಪ್ರತಿಭಟನಾ ಪಾದಯಾತ್ರೆ

ರಾಜ್ಯಪಾಲ ಹಾಗೂ ರಾಜಭವನಕ್ಕೆ ಅಪಮಾನ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿ-ಜೆಡಿಎಸ್ ಶಾಸಕರು ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿದ್ದರು.
Last Updated 3 ಮಾರ್ಚ್ 2025, 9:04 IST
ಶಾಸಕರ ಭವನದಿಂದ ವಿಧಾನಸೌಧಕ್ಕೆ ಬಿಜೆಪಿ ಪ್ರತಿಭಟನಾ ಪಾದಯಾತ್ರೆ

ಅಕ್ರಮವಾಗಿ ವಿಧಾನಸೌಧ ಪ್ರವೇಶ: ಗುತ್ತಿಗೆದಾರನ ಬಂಧನ

ಬೆಂಗಳೂರು: ಸಚಿವಾಲಯದಲ್ಲಿ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ನಕಲಿ ಗುರುತಿನ ಚೀಟಿ ತೋರಿಸಿ ವಿಧಾನಸೌಧಕ್ಕೆ ಪ್ರವೇಶ ಪಡೆದು ಓಡಾಟ ನಡೆಸುತ್ತಿದ್ದ ಗುತ್ತಿಗೆದಾರರೊಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 9 ಆಗಸ್ಟ್ 2024, 14:53 IST
ಅಕ್ರಮವಾಗಿ ವಿಧಾನಸೌಧ ಪ್ರವೇಶ: ಗುತ್ತಿಗೆದಾರನ ಬಂಧನ

ಕಲಾಪ ಕೊನೆ | ಕಲಹ ಬಿರುಸು; ಬೀದಿ ಕದನಕ್ಕೆ ತೆರೆದ ದಾರಿ

ಒಂದು ದಿನ ಮೊದಲೇ ಅಧಿವೇಶನ ಮೊಟಕು
Last Updated 26 ಜುಲೈ 2024, 2:29 IST
ಕಲಾಪ ಕೊನೆ | ಕಲಹ ಬಿರುಸು; ಬೀದಿ ಕದನಕ್ಕೆ ತೆರೆದ ದಾರಿ

ಮೈಸೂರು: ಸೋರುತಿಹುದು ಮಿನಿ ವಿಧಾನಸೌಧ!

ನಿರ್ವಹಣೆ ಕೊರತೆಯಿಂದ ತೊಂದರೆ, ನೌಕರರು ಹಾಗೂ ಜನರಿಗೆ ಆತಂಕ
Last Updated 14 ಜೂನ್ 2024, 23:58 IST
ಮೈಸೂರು: ಸೋರುತಿಹುದು ಮಿನಿ ವಿಧಾನಸೌಧ!
ADVERTISEMENT

ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ: ಆರೋಪಿಗಳಿಗೆ ಜಾಮೀನು

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಬಂಧಿತ ಮೂವರಿಗೆ ನಗರದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್ (ಎಸಿಎಂಎಂ) ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 14 ಮಾರ್ಚ್ 2024, 15:25 IST
ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ: ಆರೋಪಿಗಳಿಗೆ ಜಾಮೀನು

‘ಕೈ’ಗೆ ಪಾ‘ಕೈ’ಸ್ತಾನ್ ಎಂದು ಕೆರಳಿಸಿದ ಬಿಜೆಪಿ: ಕಾನೂನು ಕ್ರಮ ಎಂದ ಕಾಂಗ್ರೆಸ್

ವಿಧಾನಸೌಧದ ಒಳಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಬಿಜೆಪಿ–ಕಾಂಗ್ರೆಸ್ ವಾಕ್ಸಮರ ತೀವ್ರ ಬಿರುಸು ಪಡೆದುಕೊಂಡಿದೆ.
Last Updated 28 ಫೆಬ್ರುವರಿ 2024, 14:24 IST
‘ಕೈ’ಗೆ ಪಾ‘ಕೈ’ಸ್ತಾನ್ ಎಂದು ಕೆರಳಿಸಿದ ಬಿಜೆಪಿ: ಕಾನೂನು ಕ್ರಮ ಎಂದ ಕಾಂಗ್ರೆಸ್

ಆಯುಧ ಪೂಜೆ ವೇಳೆ ವಿಧಾನಸೌಧದಲ್ಲಿ ರಾಸಾಯನಿಕಯುಕ್ತ ಬಣ್ಣ ಬಳಸದಂತೆ ಸೂಚನೆ

ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆಯಲ್ಲಿ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬುಧವಾರ ಸುತ್ತೋಲೆ ಹೊರಡಿಸಿದೆ.
Last Updated 18 ಅಕ್ಟೋಬರ್ 2023, 20:13 IST
ಆಯುಧ ಪೂಜೆ ವೇಳೆ ವಿಧಾನಸೌಧದಲ್ಲಿ ರಾಸಾಯನಿಕಯುಕ್ತ ಬಣ್ಣ ಬಳಸದಂತೆ ಸೂಚನೆ
ADVERTISEMENT
ADVERTISEMENT
ADVERTISEMENT