ಮೈಸೂರು | ಪ್ರಾರ್ಥನೆಯಿಂದಲ್ಲ, ಹೋರಾಟದಿಂದ ಪರಿಹಾರ: ಮೀನಾಕ್ಷಿ
Labour Rights Rally: ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಸಮಸ್ಯೆ ಹೋಗದು, ರಸ್ತೆಗಿಳಿದು ಹೋರಾಟ ಮಾಡಬೇಕು ಎಂಬ ಮೀನಾಕ್ಷಿ ಸುಂದರಂ ಅವರ ಕರೆಯೊಂದಿಗೆ ಕಾರ್ಮಿಕರ ಸಮ್ಮೇಳನ ಮೆರವಣಿಗೆ ನಡೆಯಿತು.Last Updated 26 ಅಕ್ಟೋಬರ್ 2025, 7:59 IST