ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 55 ಡಿವೈಎಸ್ಪಿ/ಎಸಿಪಿಗಳ ವರ್ಗಾವಣೆ

Last Updated 1 ಸೆಪ್ಟೆಂಬರ್ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಪೊಲೀಸ್ ಕಮಿಷನರೇಟ್ ಸೇರಿದಂತೆ ರಾಜ್ಯದ 55 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಮಂಗಳವಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದವರು: ಎನ್‌.ಪವನ್, ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗ; ನಜ್ಮಾಫಾರೂಕಿ, ಹಲಸೂರು ಗೇಟ್; ಬಿ.ಆರ್.ಯತಿರಾಜ್, ಕಬ್ಬನ್ ಪಾರ್ಕ್; ಎ.ಬಿ.ಸುಧಾಕರ್, ಬೆಂಗಳೂರು ಸಂಚಾರ ಉತ್ತರ ಉಪ ವಿಭಾಗ; ಡಿ.ಕುಮಾರ್, ಹಲಸೂರು; ಕೆ.ನಂಜುಂಡೇಗೌಡ, ವಿಜಯನಗರ; ಆರ್.ಜಯರಾಮ್, ಯಲಹಂಕ; ಎಂ.ಎಸ್.ಶ್ರೀನಿವಾಸ್, ಬೆಂಗಳೂರು ಈಶಾನ್ಯ ಸಂಚಾರ ಉಪ ವಿಭಾಗ; ಎಂ.ಸಿ.ಕವಿತ, ಬೆಂಗಳೂರು ಸಂಚಾರ ಪೂರ್ವ ಉಪ ವಿಭಾಗ; ಎನ್. ಹನುಮಂತರಾಯ, ಸಿಸಿಬಿ; ಎಂ.ಎಚ್. ಸತೀಶ್, ಕೇಂದ್ರ ಸಂಚಾರ ಉಪ ವಿಭಾಗ; ಬಿ. ಶಿವಶಂಕರ ರೆಡ್ಡಿ, ಆಡುಗೋಡಿ ಸಂಚಾರ ಉಪ ವಿಭಾಗ; ಎಚ್‌.ಎಂ, ಮಹದೇವಪ್ಪ, ಆನೇಕಲ್; ಸಿ. ಬಾಲಕೃಷ್ಣ, ಬಿಡಿಎ; ಎಂ.ಎಚ್. ಮಂಜುನಾಥ್ ಚೌಧರಿ, ಬೆಸ್ಕಾಂ ಜಾಗೃತ ದಳ; ಪಿ. ರವಿ, ಚಿಕ್ಕಪೇಟೆ; ಕೆ.ಪಿ.ದೀಪಕ್, ಸಿಐಡಿ; ಎನ್.ಎಸ್.ಚಂದ್ರಶೇಖರ್, ಸಿಐಡಿ; ಮಂಜುನಾಥ್ ತಳವಾರ, ಸಿಐಡಿ; ಎಚ್‌.ಎನ್. ಧರ್ಮೇಂದ್ರ, ವಿಕಾಸಸೌಧ ಭದ್ರತೆ; ಕೆ.ಎಸ್.ನಾಗರಾಜ್, ಸಿಐಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT