ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರ ಮತ ಯಾಚಿಸಿದೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷರಾದ @DKShivakumar, ಹಿರಿಯ ನಾಯಕರಾದ @RLR_BTM, @krishnabgowda, ಐವಾನ್ ಡಿಸೋಜಾ, ಡಾ. ಅಜಯಸಿಂಗ್ ಸೇರಿ ಹಲವರು ಜೊತೆಗಿದ್ದರು. pic.twitter.com/qkDA3ZZcjN