ಬುಧವಾರ, ಜನವರಿ 19, 2022
18 °C

ಕಾಂಗ್ರೆಸ್‌ಗೆ ಸೂಕ್ತ ಜಾಗ ತೋರಿಸಿ: ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಜನರಿಗೆ ಕೈ ಕೊಡುವ ಕೆಲಸದಲ್ಲಿ ಕಾಂಗ್ರೆಸ್‌ನವರು ಸಿದ್ಧಹಸ್ತರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

‘ಪ್ರಾರಂಭದಲ್ಲಿ ಬಡವರಿಗೆ 7 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಿಸಿದ್ದರು. ಐದು ವರ್ಷದಲ್ಲಿ ಮೂರು ವರ್ಷ 4 ಕೆ.ಜಿ., ಅಕ್ಕಿ ಕೊಟ್ಟರು. ಚುನಾವಣೆಗೆ ಸ್ವಲ್ಪ ದಿನ ಇರುವಾಗ 7 ಕೆ.ಜಿ.ಗೆ ಹೆಚ್ಚಿಸಿದರು’ ಎಂದು ದೂರಿದರು.

‘ಕಾಂಗ್ರೆಸ್‌ನವರು ಮೊದಲು ಕೊಡ್ತಿವಿ ಅಂತಾರೆ, ನಂತರ ಕೊಡಿಸ್ತೀವಿ ಅಂತಾರೆ. ಇಂತಹ ಕಾಂಗ್ರೆಸ್‌ನವರಿಗೆ ಜನರು ಈ ಬಾರಿ ಸರಿಯಾದ ಜಾಗ ತೋರಿಸಬೇಕು’ ಎಂದು ಖಾರವಾಗಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು