ಶನಿವಾರ, 8 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

Ind vs Aus: ಟಿ–20 ಕ್ರಿಕೆಟ್‌ನಲ್ಲಿ‌ ಸಾವಿರ ರನ್‌ ಗಡಿದಾಟಿದ ಅಭಿಷೇಕ್‌ ಶರ್ಮಾ

T20 International Milestone: ಭಾರತ ತಂಡದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಅವರು ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾವಿರ ರನ್‌ ಗಡಿದಾಟಿದ್ದಾರೆ. ಕೇವಲ 28 ಇನಿಂಗ್ಸ್‌ನಲ್ಲಿ ಈ ದಾಖಲೆ ಬರೆದಿದ್ದಾರೆ.
Last Updated 8 ನವೆಂಬರ್ 2025, 9:18 IST
Ind vs Aus: ಟಿ–20 ಕ್ರಿಕೆಟ್‌ನಲ್ಲಿ‌ ಸಾವಿರ ರನ್‌ ಗಡಿದಾಟಿದ ಅಭಿಷೇಕ್‌ ಶರ್ಮಾ

Final | ಟಾಸ್ ಗೆದ್ದ ಆಸೀಸ್ ಬೌಲಿಂಗ್ ಆಯ್ಕೆ: ಭಾರತ ತಂಡದಲ್ಲಿ ಒಂದು ಬದಲಾವಣೆ

India vs Australia Final: ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಐದನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
Last Updated 8 ನವೆಂಬರ್ 2025, 8:03 IST
Final | ಟಾಸ್ ಗೆದ್ದ ಆಸೀಸ್ ಬೌಲಿಂಗ್ ಆಯ್ಕೆ: ಭಾರತ ತಂಡದಲ್ಲಿ ಒಂದು ಬದಲಾವಣೆ

ಗುಜರಾತ್‌ನಲ್ಲಿ ಒಲಿಂಪಿಕ್ಸ್ ಆಯೋಜನೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಎಂದ ಡಿಕೆಸು

Olympics Bid India: 2036ರ ಒಲಿಂಪಿಕ್ಸ್‌ ಆಯೋಜನೆಗೆ ಕೇವಲ ಗುಜರಾತ್‌ ರಾಜ್ಯವನ್ನು ಕೇಂದ್ರೀಕರಿಸುವುದು ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
Last Updated 8 ನವೆಂಬರ್ 2025, 7:25 IST
ಗುಜರಾತ್‌ನಲ್ಲಿ ಒಲಿಂಪಿಕ್ಸ್ ಆಯೋಜನೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಎಂದ ಡಿಕೆಸು

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್: ಭಾರತೀಯರ ಜೊತೆ ಬಾಂಧವ್ಯ ವೃದ್ಧಿ ಎಂದ ಐಒಸಿ

IOC President Statement: 2028 ಲಾಸ್ ಏಂಜಲೀಸ್ ಒಲಿಂಪಿಕ್‌ನಲ್ಲಿ ಕ್ರಿಕೆಟ್ ಸೇರಿಸಿರುವುದು ಭಾರತ ಮತ್ತು ಒಲಿಂಪಿಕ್ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಐಒಸಿ ಅಧ್ಯಕ್ಷೆ ಕ್ರಿಸ್ಟಿ ಕೊವೆಂಟ್ರಿ ಹೇಳಿದ್ದಾರೆ.
Last Updated 8 ನವೆಂಬರ್ 2025, 6:57 IST
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್: ಭಾರತೀಯರ ಜೊತೆ ಬಾಂಧವ್ಯ ವೃದ್ಧಿ ಎಂದ ಐಒಸಿ

ಮಹಿಳಾ ವಿಶ್ವಕಪ್: ಯುವ ಆಟಗಾರ್ತಿಗೆ ₹2.5 ಕೋಟಿ ನಗದು, 1,000 ಚದರ ಅಡಿ ನಿವೇಶನ

ಐಸಿಸಿ ಮಹಿಳಾ ವಿಶ್ವಕಪ್ 2025ರಲ್ಲಿ ಭಾರತ ತಂಡದ ಭಾಗವಾಗಿದ್ದ ಯುವ ಸ್ಪಿನ್ನರ್ ಶ್ರೀ ಚರಣಿಗೆ ಆಂಧ್ರಪ್ರದೇಶ ಸರ್ಕಾರದಿಂದ ₹2.5 ಕೋಟಿ ನಗದು ಬಹುಮಾನ, 1,000 ಚದರ ಅಡಿ ನಿವೇಶನ ಹಾಗೂ ಗ್ರೂಪ್-1 ಸರ್ಕಾರಿ ಉದ್ಯೋಗ ಘೋಷಣೆ.
Last Updated 8 ನವೆಂಬರ್ 2025, 5:16 IST
ಮಹಿಳಾ ವಿಶ್ವಕಪ್: ಯುವ ಆಟಗಾರ್ತಿಗೆ ₹2.5 ಕೋಟಿ ನಗದು, 1,000 ಚದರ ಅಡಿ ನಿವೇಶನ

ರಣಜಿ ಟ್ರೋಫಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಪಂದ್ಯ ಇಂದಿನಿಂದ

Cricket Match: ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಭರ್ಜರಿ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಕರ್ನಾಟಕ ತಂಡವು ಇಂದು ಪುಣೆಯಲ್ಲಿ ಮಹಾರಾಷ್ಟ್ರ ವಿರುದ್ಧ ಕಣಕ್ಕಿಳಿಯಲಿದೆ. ಪಿಚ್‌ ಸ್ಪಿನ್‌ ಬೌಲಿಂಗ್‌ಗೆ ಅನುಕೂಲವಾಗುವ ಸಾಧ್ಯತೆ ಇದೆ.
Last Updated 8 ನವೆಂಬರ್ 2025, 0:18 IST
ರಣಜಿ ಟ್ರೋಫಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಪಂದ್ಯ ಇಂದಿನಿಂದ

Ind vs Aus | ಅಂತಿಮ ಟಿ20 ಪಂದ್ಯ ಇಂದು: ಬ್ಯಾಟಿಂಗ್ ಸುಧಾರಿಸುವತ್ತ ಭಾರತ ಚಿತ್ತ

Cricket Match: ಬ್ರಿಸ್ಬೇನ್‌ನಲ್ಲಿ ನಡೆಯುವ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡದ ಗಮನ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಸಾಧಿಸುವುದರತ್ತ. ಸೂರ್ಯಕುಮಾರ್ ಯಾದವ್ ಪಡೆ ಸರಣಿ ಗೆಲುವಿನ ಗುರಿಯಲ್ಲಿದೆ.
Last Updated 7 ನವೆಂಬರ್ 2025, 23:31 IST
Ind vs Aus | ಅಂತಿಮ ಟಿ20 ಪಂದ್ಯ ಇಂದು: ಬ್ಯಾಟಿಂಗ್ ಸುಧಾರಿಸುವತ್ತ ಭಾರತ ಚಿತ್ತ
ADVERTISEMENT

‘ಟೆಸ್ಟ್’ ಪಂದ್ಯ | ಪ್ರಸಿದ್ಧ, ಆಕಾಶ್ ವೇಗದ ಭರಾಟೆ; ಮಾರ್ಕೆಸ್ ಶತಕ

India A Test Match: ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಆಕಾಶ್ ದೀಪ್ ಅವರ ದಾಳಿಯಿಂದ ಭಾರತ ಎ ತಂಡ 34 ರನ್‌ಗಳ ಮುನ್ನಡೆ ಸಾಧಿಸಿತು; ಮಾರ್ಕೆಸ್ ಶತಕ ಬೀಗಿಸಿದರೂ ಪ್ರಯೋಜನವಿಲ್ಲ.
Last Updated 7 ನವೆಂಬರ್ 2025, 18:27 IST
 ‘ಟೆಸ್ಟ್’ ಪಂದ್ಯ | ಪ್ರಸಿದ್ಧ, ಆಕಾಶ್ ವೇಗದ ಭರಾಟೆ; ಮಾರ್ಕೆಸ್ ಶತಕ

ಭಾರತದ ಹಾಕಿಗೆ ಶತಮಾನದ ಸಂಭ್ರಮ

ಸಮಾರಂಭಕ್ಕೆ ಸಾಕ್ಷಿಯಾದ ದಿಗ್ಗಜರು, ವಿವಿಧ ಕಾರ್ಯಕ್ರಮ
Last Updated 7 ನವೆಂಬರ್ 2025, 18:26 IST
ಭಾರತದ ಹಾಕಿಗೆ ಶತಮಾನದ ಸಂಭ್ರಮ

ವಿಶ್ವಕಪ್‌ ಚೆಸ್‌ ನಾಲ್ಕನೇ ಸುತ್ತು: ಅರ್ಜುನ್‌, ಹರಿಕೃಷ್ಣ ಶುಭಾರಂಭ

Chess Grandmasters: ಉತ್ತಮ ಲಯದಲ್ಲಿರುವ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್‌ ಇರಿಗೇಶಿ ಅವರು ಉಜ್ಬೇಕಿಸ್ತಾನದ ಶಂಸಿದ್ದೀನ್‌ ವೊಖಿಡೋವ್‌ ವಿರುದ್ಧ ಗೆದ್ದು ಉತ್ತಮ ಆರಂಭ ಪಡೆದರು. ಹರಿಕೃಷ್ಣ ಮತ್ತು ಪ್ರಣವ್‌ ಸಹ ಮುನ್ನಡೆ ಸಾಧಿಸಿದ್ದಾರೆ.
Last Updated 7 ನವೆಂಬರ್ 2025, 18:21 IST
ವಿಶ್ವಕಪ್‌ ಚೆಸ್‌ ನಾಲ್ಕನೇ ಸುತ್ತು: ಅರ್ಜುನ್‌, ಹರಿಕೃಷ್ಣ ಶುಭಾರಂಭ
ADVERTISEMENT
ADVERTISEMENT
ADVERTISEMENT