— Dr. Ashwathnarayan C. N. (@drashwathcn) April 19, 2021
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಭಾಷಾತಜ್ಞರು, ಬರಹಗಾರರು ಹಾಗೂ ಹಿರಿಯ ಚಿಂತಕರಾದ ಶ್ರೀ ಪ್ರೊ ಜಿ.ವೆಂಕಟಸುಬ್ಬಯ್ಯ ಅವರು ಇಂದು ನಿಧನರಾಗಿದ್ದು ತುಂಬಾ ದುಖಃದ ವಿಷಯ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವಾಗಿದೆ ಅವರ ಕನ್ನಡ ಸೇವೆ ಅಪಾರ, ಅಗಲಿದ ಆ ಮಹಾನ್ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ.