ಶುಕ್ರವಾರ, ಜೂನ್ 18, 2021
24 °C

ಸಾಹಿತಿ ಗೊ.ರು. ಚನ್ನಬಸಪ್ಪಗೆ ಪತ್ನಿ ವಿಯೋಗ

ನಿಧನ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಜ್ಜಂಪುರ: ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಪತ್ನಿ ಮಲ್ಲಮ್ಮ (85) ಅವರು ಗುರುವಾರ ಬೆಂಗಳೂರಿನ ತಮ್ಮ ಮಗನ ಮನೆಯಲ್ಲಿ ನಿಧನರಾದರು.

ಪಟ್ಟಣದ ಸಮೀಪದ ಗೊಂಡೇದಹಳ್ಳಿ ನಿವಾಸಿಯಾಗಿರುವ ಮಲ್ಲಮ್ಮ ಅವರಿಗೆ ಪತಿ ಗೊ.ರು. ಚನ್ನಬಸಪ್ಪ, ಪುತ್ರರಾದ ಅಶೋಕ, ಶಿವಸ್ವಾಮಿ ಮತ್ತು ಮತ್ತು ಪುತ್ರಿ ಮುಕ್ತಾ ಇದ್ದಾರೆ.

ಪಾರ್ಥಿವ ಶರೀರವನ್ನು ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಿಂದ ‌ಸ್ವಗ್ರಾಮ ಗೊಂಡೇದಹಳ್ಳಿ ತರಲಾಗುತ್ತದೆ. ಬಳಿಕ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.