Deepavali: ಕನ್ನಡ ಕಾವ್ಯ, ಗೀತೆಗಳಲ್ಲೂ ಮೊಳಗಿದ ದೀಪಾವಳಿ ಕಂಪು
Diwali Poetry: ದೀಪಾವಳಿಯ ಬೆಳಕು ಅಕ್ಷರಗಳಾಗಿ ಹೊಮ್ಮಿದಂತಾಗಿದೆ. ಜಿ.ಎಸ್. ಶಿವರುದ್ರಪ್ಪ, ಕೆ.ಎಸ್. ನರಸಿಂಹಸ್ವಾಮಿ, ಡಿ.ಎಸ್. ಕರ್ಕಿ ಸೇರಿದಂತೆ ಹಲವಾರು ಕನ್ನಡ ಕವಿಗಳು ತಮ್ಮ ಕಾವ್ಯಗಳಲ್ಲಿ ದೀಪದ ದೀಪ್ತಿಯ ಮೂಲಕ ಬದುಕಿನ ಅರ್ಥ ನೀಡಿದ್ದಾರೆ.Last Updated 20 ಅಕ್ಟೋಬರ್ 2025, 8:47 IST