ಭಾನುವಾರ, 9 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ವಂದೇ ಭಾರತ್ ರೈಲಿನಲ್ಲಿ ವಿದ್ಯಾರ್ಥಿಗಳಿಂದ RSSಗೀತೆ: ತನಿಖೆಗೆ ಕೇರಳ ಸರ್ಕಾರ ಆದೇಶ

Kerala Government Inquiry: ಎರ್ನಾಕುಳಂ–ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಗೀತೆ ಹಾಡಿದ್ದ ಬಗ್ಗೆ ತನಿಖೆ ನಡೆಸಲು ಕೇರಳ ಸರ್ಕಾರ ಆದೇಶಿಸಿದ್ದು, ಶಿಕ್ಷಣ ಸಚಿವರು ವರದಿ ಸಲ್ಲಿಸಲು ನಿರ್ದೇಶಿಸಿದ್ದಾರೆ.
Last Updated 9 ನವೆಂಬರ್ 2025, 10:01 IST
ವಂದೇ ಭಾರತ್ ರೈಲಿನಲ್ಲಿ ವಿದ್ಯಾರ್ಥಿಗಳಿಂದ RSSಗೀತೆ: ತನಿಖೆಗೆ ಕೇರಳ ಸರ್ಕಾರ ಆದೇಶ

ಮತಕಳ್ಳತನದ ವಿರುದ್ಧ ಜನ ಒಗ್ಗೂಡಿದರೆ ಬಿಹಾರದಲ್ಲಿ ನಮ್ಮದೇ ಅಧಿಕಾರ: ರಾಹುಲ್ ಗಾಂಧಿ

India Alliance Rally: ಬಿಹಾರದಲ್ಲಿ ಮತಕಳ್ಳತನದ ವಿರುದ್ಧ ಜನ ಒಗ್ಗೂಡಿದರೆ ಇಂಡಿಯಾ ಮೈತ್ರಿಕೂಟ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದು ರಾಹುಲ್‌ ಗಾಂಧಿ ಕಿಶನ್‌ಗಂಜ್ ಚುನಾವಣಾ ರ್‍ಯಾಲಿಯಲ್ಲಿ ಹೇಳಿದ್ದಾರೆ.
Last Updated 9 ನವೆಂಬರ್ 2025, 9:55 IST
ಮತಕಳ್ಳತನದ ವಿರುದ್ಧ ಜನ ಒಗ್ಗೂಡಿದರೆ ಬಿಹಾರದಲ್ಲಿ ನಮ್ಮದೇ ಅಧಿಕಾರ: ರಾಹುಲ್ ಗಾಂಧಿ

MP: ದಿನಪತ್ರಿಕೆಯಲ್ಲಿ ಮಕ್ಕಳಿಗೆ ಬಿಸಿಯೂಟ; ವಿವಾದದ ಬಳಿಕ ಸ್ಟೀಲ್‌ಪ್ಲೇಟ್ ವಿತರಣೆ

Steel Plate Distribution: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳು ದಿನಪತ್ರಿಕೆಯಲ್ಲಿ ಊಟ ಮಾಡುತ್ತಿದ್ದ ವಿಡಿಯೊ ತೀವ್ರ ಟೀಕೆಗೆ ಗುರಿಯಾದ ಬಳಿಕ ಶಾಲಾ ಮಕ್ಕಳಿಗೆ ಸ್ಟೀಲ್ ಪ್ಲೇಟ್‌ ವಿತರಿಸಲಾಗಿದೆ.
Last Updated 9 ನವೆಂಬರ್ 2025, 9:20 IST
MP: ದಿನಪತ್ರಿಕೆಯಲ್ಲಿ ಮಕ್ಕಳಿಗೆ ಬಿಸಿಯೂಟ; ವಿವಾದದ ಬಳಿಕ ಸ್ಟೀಲ್‌ಪ್ಲೇಟ್ ವಿತರಣೆ

ಅತ್ಯಾಚಾರ ಪ್ರಕರಣ: ಎಎ‍ಪಿ ಶಾಸಕ ಹರ್ಮೀತ್‌ ಸಿಂಗ್‌ ಆಸ್ಟ್ರೇಲಿಯಾಕ್ಕೆ ಪರಾರಿ

Punjab MLA Controversy: ಪಂಜಾಬ್‌ ಎಎ‍ಪಿ ಶಾಸಕ ಹರ್ಮೀತ್‌ ಸಿಂಗ್‌ ಪಠಾನ್‌ಮಾಜ್ರಾ ಅತ್ಯಾಚಾರ ಆರೋಪದಲ್ಲಿ ತಲೆಮರೆಸಿಕೊಂಡು ಆಸ್ಟ್ರೇಲಿಯಾಕ್ಕೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಆರೋಪಗಳನ್ನು ಅವರು ರಾಜಕೀಯ ಪಿತೂರಿ ಎಂದಿದ್ದಾರೆ.
Last Updated 9 ನವೆಂಬರ್ 2025, 9:16 IST
ಅತ್ಯಾಚಾರ ಪ್ರಕರಣ: ಎಎ‍ಪಿ ಶಾಸಕ ಹರ್ಮೀತ್‌ ಸಿಂಗ್‌ ಆಸ್ಟ್ರೇಲಿಯಾಕ್ಕೆ ಪರಾರಿ

ಮತಗಳ್ಳತನವನ್ನು ಮುಚ್ಚಿ ಹಾಕಲು ಎಸ್‌ಐಆರ್: ರಾಹುಲ್ ಗಾಂಧಿ ಆರೋಪ

Election Manipulation: ಎಸ್‌ಐಆರ್ ಪ್ರಕ್ರಿಯೆಯು ಮತಗಳ್ಳತನ ಮರೆಮಾಚುವ ಕಾನೂನುಬದ್ಧ ಪ್ರಯತ್ನ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಹರಿಯಾಣ ಸೇರಿದಂತೆ ಹಲವೆಡೆ 25 ಲಕ್ಷಕ್ಕೂ ಹೆಚ್ಚು ಮತ ಕಳವುವಾಗಿದೆ ಎಂದು ಅವರು ಹೇಳಿದರು.
Last Updated 9 ನವೆಂಬರ್ 2025, 6:52 IST
ಮತಗಳ್ಳತನವನ್ನು ಮುಚ್ಚಿ ಹಾಕಲು ಎಸ್‌ಐಆರ್: ರಾಹುಲ್ ಗಾಂಧಿ ಆರೋಪ

ದೆಹಲಿ: ಅಂಗಾಂಗ ದಾನಕ್ಕಾಗಿ ಮೃತ ಮಹಿಳೆಯ ದೇಹದಲ್ಲಿ ಮತ್ತೆ ರಕ್ತದ ಪರಿಚಲನೆ!

Delhi Hospital Breakthrough: ನವಂಬರ್ 6ರಂದು ನಿಧನರಾದ ಗೀತಾ ಚಾವ್ಲಾ ಅವರ ದೇಹದಲ್ಲಿ ಎನ್‌ಆರ್‌ಪಿ ತಂತ್ರದ ಮೂಲಕ ದೆಹಲಿ ವೈದ್ಯರು ಯಶಸ್ವಿಯಾಗಿ ರಕ್ತ ಪರಿಚಲನೆಯನ್ನು ಮರುಸ್ಥಾಪಿಸಿ ಅಂಗಾಂಗ ದಾನಕ್ಕೆ ಅನುವು ಮಾಡಿದರು.
Last Updated 9 ನವೆಂಬರ್ 2025, 6:24 IST
ದೆಹಲಿ: ಅಂಗಾಂಗ ದಾನಕ್ಕಾಗಿ ಮೃತ ಮಹಿಳೆಯ ದೇಹದಲ್ಲಿ ಮತ್ತೆ ರಕ್ತದ ಪರಿಚಲನೆ!

ಪಶ್ಚಿಮ ಬಂಗಾಳ: ರೈಲ್ವೆ ಶೆಡ್‌ನಿಂದ ಮಗುವನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ

Child Abuse Incident: ಹೂಗ್ಲಿಯ ತಾರಕೇಶ್ವರದಲ್ಲಿ ರೈಲ್ವೆ ಶೆಡ್‌ನಿಂದ ನಾಲ್ಕು ವರ್ಷದ ಮಗುವನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು, ರಾಜಕೀಯ ಆರೋಪಗಳು ಕೂಡ ಕೇಳಿಬಂದಿವೆ.
Last Updated 9 ನವೆಂಬರ್ 2025, 6:19 IST
ಪಶ್ಚಿಮ ಬಂಗಾಳ: ರೈಲ್ವೆ ಶೆಡ್‌ನಿಂದ ಮಗುವನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ
ADVERTISEMENT

ಎಸ್‌ಐಆರ್ ನಿಯಮ ಉಲ್ಲಂಘನೆ: ಪಶ್ಚಿಮ ಬಂಗಾಳದ 8 ಬಿಎಲ್‌ಒಗಳಿಗೆ ಕಾರಣ ಕೇಳಿ ನೋಟಿಸ್

Election Rule Breach: ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ 8 ಬಿಎಲ್‌ಒಗಳಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ.
Last Updated 9 ನವೆಂಬರ್ 2025, 6:07 IST
ಎಸ್‌ಐಆರ್ ನಿಯಮ ಉಲ್ಲಂಘನೆ: ಪಶ್ಚಿಮ ಬಂಗಾಳದ 8 ಬಿಎಲ್‌ಒಗಳಿಗೆ ಕಾರಣ ಕೇಳಿ ನೋಟಿಸ್

20 ವರ್ಷಗಳಲ್ಲಿ 'ಜಂಗಲ್‌ ರಾಜ್‌' ಕೊನೆಗೊಳಿಸಿಲ್ಲ ಏಕೆ: ಬಿಜೆಪಿಗೆ ಖರ್ಗೆ ಪ್ರಶ್ನೆ

BJP Claims: ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಖರ್ಗೆ ಬಿಜೆಪಿಯ 'ಜಂಗಲ್ ರಾಜ್' ಆರೋಪಗಳನ್ನು ತಳ್ಳಿ ಹಾಕಿ, ಡಬಲ್ ಎಂಜಿನ್ ಸರ್ಕಾರದ ವೈಫಲ್ಯವನ್ನೇ ಪ್ರಶ್ನಿಸಿದರು. ಜನರ ನಂಬಿಕೆಯ ಮೇಲೇ ನಿಲ್ದಾಣವಿದೆ ಎಂದರು.
Last Updated 9 ನವೆಂಬರ್ 2025, 5:31 IST
20 ವರ್ಷಗಳಲ್ಲಿ 'ಜಂಗಲ್‌ ರಾಜ್‌' ಕೊನೆಗೊಳಿಸಿಲ್ಲ ಏಕೆ: ಬಿಜೆಪಿಗೆ ಖರ್ಗೆ ಪ್ರಶ್ನೆ

ವಂದೇ ಭಾರತ್ ರೈಲಿನಲ್ಲಿ ಶಾಲಾ ಮಕ್ಕಳಿಂದ ಆರ್‌ಎಸ್‌ಎಸ್‌ ಗೀತೆ: ಪಿಣರಾಯಿ ಖಂಡನೆ

ನೂತನವಾಗಿ ಉದ್ಘಾಟನೆಗೊಂಡ ಎರ್ನಾಕುಳಂ–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶಾಲಾ ಮಕ್ಕಳಿಂದ ಆರ್‌ಎಸ್‌ಎಸ್‌ ಗೀತೆಯನ್ನು ಹಾಡಿಸಲಾಗಿದೆ ಎಂದು ಹೇಳಲಾಗಿದ್ದು, ಈ ನಡೆ ಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಖಂಡಿಸಿದ್ದಾರೆ.
Last Updated 9 ನವೆಂಬರ್ 2025, 3:20 IST
ವಂದೇ ಭಾರತ್ ರೈಲಿನಲ್ಲಿ ಶಾಲಾ ಮಕ್ಕಳಿಂದ ಆರ್‌ಎಸ್‌ಎಸ್‌ ಗೀತೆ: ಪಿಣರಾಯಿ ಖಂಡನೆ
ADVERTISEMENT
ADVERTISEMENT
ADVERTISEMENT