ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಅರವತ್ತ್ಮೂರು ಹರೆಯದ ಪಾಟೀಲರು ದೆಹಲಿಯ ಗೆಳೆಯನೊಂದಿಗೆ ಸೈಕಲ್ ಏರಿ ಶ್ರೀಲಂಕಾ ಪ್ರವಾಸ ಮಾಡಿದ್ದಾರೆ. 24 ದಿನಗಳಲ್ಲಿ 900 ಕ್ಕೂ ಹೆಚ್ಚು ಕಿಲೊಮೀಟರ್‌ಗಳನ್ನು ಸೈಕಲ್‌ನಲ್ಲಿ ಸುತ್ತುತ್ತ ಹೊಸ ಅನುಭವಕ್ಕೆ ತೆರೆದುಕೊಂಡಿದ್ದಾರೆ.
ನೋವಾರ ಎಲಿಯಾ ಬೆಟ್ಟದಲ್ಲಿ ಚಹಾತೋಟ
ಅಭಯಗಿರಿ ದಗದ ವಿಹಾರ ಬೌದ್ಧ ಸ್ತೂಪ
ಕೊಲಂಬೊದಲ್ಲಿರುವ ಸ್ವಾತಂತ್ರ್ಯ ಸ್ಮಾರಕ