ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಸ

ADVERTISEMENT

ಕುದುರೆಮುಖ, ನೇತ್ರಾವತಿ ಪೀಕ್ ಚಾರಣ: ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ- ದರ ಎಷ್ಟು?

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಗಿರಿಶ್ರೇಣಿ ಮತ್ತು ನೇತ್ರಾವತಿ ಪೀಕ್ ಚಾರಣ
Last Updated 19 ಜೂನ್ 2024, 15:54 IST
ಕುದುರೆಮುಖ, ನೇತ್ರಾವತಿ ಪೀಕ್ ಚಾರಣ: ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ- ದರ ಎಷ್ಟು?

ಮಾನ್ಸೂನ್: ಗೋವಾದಲ್ಲಿನ ಜಲಪಾತಗಳ ನೋಡಲು ನಿಷೇಧ– ಪ್ರವಾಸೋದ್ಯಮ ಸಚಿವ ಕಿಡಿ

ಅರಣ್ಯ ಇಲಾಖೆಯ ನಿರ್ಧಾರಕ್ಕೆ ಪ್ರವಾಸೋದ್ಯಮ ಸಚಿವ ರೋಹನ್ ಕೌಂತೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 18 ಜೂನ್ 2024, 10:29 IST
ಮಾನ್ಸೂನ್: ಗೋವಾದಲ್ಲಿನ ಜಲಪಾತಗಳ ನೋಡಲು ನಿಷೇಧ– ಪ್ರವಾಸೋದ್ಯಮ ಸಚಿವ ಕಿಡಿ

ಪ್ರವಾಸ | ವಿವಿಡ್‌ ಸಿಡ್ನಿ: ಬೆಳಕಿನ ಬೆರಗು

‘ವಿವಿಡ್ ಸಿಡ್ನಿ’ ಉತ್ಸವ-ಬೆರಗು ಹುಟ್ಟಿಸುವ ಬೆಳಕಿನ ಉತ್ಸವ. ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ವರ್ಣ ವಿನ್ಯಾಸಗಳ ಬೆಳಕಿನ ಮಾಯಾಲೋಕವೇ ಸಿಡ್ನಿ ನಗರದಲ್ಲಿ ಸೃಷ್ಟಿಯಾಗುತ್ತದೆ.
Last Updated 15 ಜೂನ್ 2024, 23:30 IST
ಪ್ರವಾಸ | ವಿವಿಡ್‌ ಸಿಡ್ನಿ: ಬೆಳಕಿನ ಬೆರಗು

ಪ್ರವಾಸ: ದೊಡ್ಡಾಲದ ಮರ

ಆಗಸದಿಂದ ಮುತ್ತಿನ ಮಣಿಗಳು ಉದುರತೊಡಗಿದವು. ಬೀಸುತ್ತಿದ್ದ ಗಾಳಿ ವೇಗ ಪಡೆಯಿತು. ಧಾವಂತದಲ್ಲಿ ಬೈಕ್‌ ಬಳಿ ಬಂದರೆ ಅಬ್ಬರದ ಮಳೆ. ಪಕ್ಕದ ಅಂಗಡಿಯೊಂದರಲ್ಲಿ ಆಶ್ರಯ ಪಡೆದೆವು. ಎರಡು ಕಣ್ಣುಗಳಲ್ಲಿ ಬೆಳಕು ಚೆಲ್ಲಿ ಬಂದ ಬಿಎಂಟಿಸಿ ಬಸ್ಸೊಂದು ಕೆಲವರನ್ನು ಇಳಿಸಿ, ಇನ್ನು ಕೆಲವರನ್ನು ಹತ್ತಿಸಿ ಮುಂದೆ ಸಾಗಿತು
Last Updated 14 ಜೂನ್ 2024, 23:44 IST
ಪ್ರವಾಸ: ದೊಡ್ಡಾಲದ ಮರ

ವಸಂತ ಕಾಲ: ಜಪಾನ್‌ನಲ್ಲಿ ವಿಸ್ಟೇರಿಯಾ ಹೂ ಹಬ್ಬ

ಜಪಾನ್‌ನಲ್ಲಿ ವಸಂತ ಕಾಲದಲ್ಲಿ ಅರಳಿ ಪರಿಮಳ ಸೂಸುವ ವಿಸ್ಟೇರಿಯಾ ಹೂಗಳದೇ ಜಾತ್ರೆ. ಎಲ್ಲಿ ನೋಡಿದರೂ ನೇರಳೆ ಬಣ್ಣವನ್ನು ಹೊದ್ದುಕೊಂಡ ಬಳ್ಳಿ, ಚಪ್ಪರ, ಮರಗಳದೇ ಪಾರಮ್ಯ. ಟೋಕಿಯೊದಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿರುವ ಚಿಕ್ಕಮಗಳೂರಿನ ಶ್ವೇತ ಆರಾಧ್ಯ ಈ ಕುರಿತು ಆಪ್ತವಾಗಿ ಬರೆದಿದ್ದಾರೆ.
Last Updated 1 ಜೂನ್ 2024, 23:30 IST
ವಸಂತ ಕಾಲ: ಜಪಾನ್‌ನಲ್ಲಿ ವಿಸ್ಟೇರಿಯಾ ಹೂ ಹಬ್ಬ

ಪ್ರವಾಸ ಕಥನ: ಸಪೋನ್ ನೆ‍ಪ ವೈವಿಧ್ಯತೆಯ ಜಪ

ಪ್ರವಾಸ ಹೊರ ಮತ್ತು ಒಳ ಜಗತ್ತನ್ನು ವಿಸ್ತರಿಸುತ್ತದೆ. ಹೊಸ ಅನುಭವಗಳನ್ನು ನೀಡುತ್ತದೆ. ದೇಶ, ಭಾಷೆ, ಬಣ್ಣ, ಧರ್ಮ, ಸಮಾಜ ಇತ್ಯಾದಿಗಳನ್ನು ತಿಳಿಯುವ ಒಳಗಣ್ಣನ್ನು ಕೊಡುತ್ತದೆ. ಇಂಥ ಸುತ್ತಾಟದಲ್ಲಿ ಲೇಖಕಿಯ ಒಳಮನಸ್ಸಿಗೆ ತಟ್ಟಿದ ಆಪ್ತ ಘಟನೆ ಇಲ್ಲಿದೆ.
Last Updated 25 ಮೇ 2024, 14:21 IST
ಪ್ರವಾಸ ಕಥನ: ಸಪೋನ್ ನೆ‍ಪ ವೈವಿಧ್ಯತೆಯ ಜಪ

ರಾಜಾಸೀಟ್‌ | ಮಸಣದಲ್ಲಿ ಅರಳಿದ ಸುಂದರ ಉದ್ಯಾನ!

ನಾವು ನಿಂತ ನೆಲದೊಡಲಲ್ಲಿ ಏನೇನೋ ಕೌತುಕಗಳು ಅಡಗಿರುತ್ತವೆ. ಅವುಗಳನ್ನು ನೋಡಲು ಬರಿಗಣ್ಣು ಸಾಲದು, ಕೆಲವೊಮ್ಮೆ ಇತಿಹಾಸವನ್ನು ಅರಿಯುವ ಕುತೂಹಲಕರ ಮನಸ್ಸು, ಆಸಕ್ತಿಯೂ ಬೇಕಾಗುತ್ತದೆ. ಏಕೆಂದರೆ, ನಾವು ನಿಂತು ನೋಡುವ ಮಡಿಕೇರಿಯ ರಾಜಾಸೀಟ್‌ ಒಡಲು ಕೂಡ ಇಂತಹದೇ ಅಚ್ಚರಿಯನ್ನು ಇಟ್ಟುಕೊಂಡಿದೆ...
Last Updated 4 ಮೇ 2024, 23:30 IST
ರಾಜಾಸೀಟ್‌ | ಮಸಣದಲ್ಲಿ ಅರಳಿದ ಸುಂದರ ಉದ್ಯಾನ!
ADVERTISEMENT

ಪ್ರವಾಸ | ಸುಂದರ ನಗರ ಪ್ರಾಗ್‌ ಪ್ರದಕ್ಷಿಣೆ

ಯೂರೋಪಿನ ಹೃದಯಭಾಗದಲ್ಲಿರುವ ಜೆಕ್‌ನ ರಾಜಧಾನಿ ಪ್ರಾಗ್‌, ಅತ್ಯಂತ ಸುಂದರ ನಗರ. ಪಾರಂಪರಿಕ ಕಟ್ಟಡಗಳು, ವಿಭಿನ್ನ ವಾಸ್ತುಶಿಲ್ಪಗಳು, ಅಪರೂಪದ ಹತ್ತಾರು ಮ್ಯೂಸಿಯಂಗಳಿಂದ ಗಮನ ಸೆಳೆಯುತ್ತದೆ. ಪ್ರವಾಸಿಗರ ಸ್ನೇಹಿಯಂತಿರುವ ಪ್ರಾಗ್‌ ಹೆಚ್ಚು ವಿದೇಶಿಯರನ್ನು ಆಕರ್ಷಿಸುತ್ತಿದೆ.
Last Updated 20 ಏಪ್ರಿಲ್ 2024, 23:30 IST
ಪ್ರವಾಸ | ಸುಂದರ ನಗರ ಪ್ರಾಗ್‌ ಪ್ರದಕ್ಷಿಣೆ

ಪ್ರವಾಸ: ಕಾಲದ ಜೊತೆಗಿನ ಅದ್ಭುತ ಪಯಣ ‘ಪಯಣ’ ವಸ್ತುಸಂಗ್ರಹಾಲಯ

ಶ್ರೀರಂಗಪಟ್ಟಣದಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿ ಬದಿಯಲ್ಲಿ ಬೃಹತ್‌ ಚಕ್ರ ವಿನ್ಯಾಸದ ವಿಭಿನ್ನವಾದ ಕಟ್ಟಡ ನಮ್ಮನ್ನು ಸೆಳೆಯುತ್ತದೆ
Last Updated 13 ಏಪ್ರಿಲ್ 2024, 22:29 IST
ಪ್ರವಾಸ: ಕಾಲದ ಜೊತೆಗಿನ ಅದ್ಭುತ ಪಯಣ ‘ಪಯಣ’ ವಸ್ತುಸಂಗ್ರಹಾಲಯ

ಪ್ರವಾಸ: ನಂದಾದೇವಿ ರಾಷ್ಟ್ರೀಯ ಉದ್ಯಾನದ ಹೂಕಣಿವೆಯ ಚಂದುಳ್ಳಿ ಚೆಲುವೆಯರು!

ರಹಮತ್ ತರಿಕೇರಿ ಅವರ ಲೇಖನ
Last Updated 13 ಏಪ್ರಿಲ್ 2024, 21:04 IST
ಪ್ರವಾಸ: ನಂದಾದೇವಿ ರಾಷ್ಟ್ರೀಯ ಉದ್ಯಾನದ ಹೂಕಣಿವೆಯ ಚಂದುಳ್ಳಿ ಚೆಲುವೆಯರು!
ADVERTISEMENT