ಟಿಟಿಕೆ ಪ್ರೆಸ್ಟೀಜ್ ಮೊದಲ ಬಾರಿಗೆ ಆಯೋಜಿಸಿದ್ದ 'ಪ್ರೆಸ್ಟೀಜ್ ಹೋಂ ಷೆಫ್ 2019’ ಬೆಂಗಳೂರು ಸ್ಪರ್ಧೆಯಲ್ಲಿ ಕೆ.ವಿ. ಬಿಜೇಶ್ ಅವರು ‘ಬೆಂಗಳೂರು ಬೆಸ್ಟ್ ಹೋಮ್ ಷೆಫ್’ ಟೈಟಲ್ ವಿಜೇತರಾಗಿ ಹೊರಹೊಮ್ಮಿದ್ದಾರೆ.

ತೀರ್ಪುಗಾರರ ಎದುರು ಒಟ್ಟು ಏಳು ಜನತಮ್ಮ ಪಾಕ ಪ್ರಾವಿಣ್ಯ ಮೆರೆದರು. ಐಟಿ ಮಾರಾಟ ವಿಭಾಗದ ಕಾರ್ಯನಿರ್ವಾಹಕರಾಗಿರುವ ಬಿಜೇಶ್ ಬೆಂಗಳೂರು ಬೆಸ್ಟ್ ಹೋಮ್ ಷೆಫ್ ಟೈಟಲ್ ಜೊತೆಗೆ ₹ 50,000 ಮೊತ್ತದ ಟಿಟಿಕೆ ಪ್ರೆಸ್ಟೀಜ್ ಉತ್ಪನ್ನದ ವೋಚರ್ ತಮ್ಮದಾಗಿಸಿಕೊಂಡರು.

ಗೃಹಿಣಿ ಫಹಿಮಾ ಜಹೀದ್ ಹಾಗೂ ಏರ್‌ಫೋರ್ಸ್‌ನ ಮಾಜಿ ಕಿರಿಯ ವಾರಂಟ್ ಅಧಿಕಾರಿ ಹಾಗೂ ಫಿಟ್‌ನೆಸ್ ತರಬೇತಿದಾರರಾದ ಮಾನಸಾ ರಾಜನ್ ರವುತ್ ಅವರು ತಲಾ ₹ 30,000 ಹಾಗೂ ₹ 20,000 ಮೊತ್ತದ ಟಿಟಿಕೆ ಪ್ರೆಸ್ಟೀಜ್‌ನ ಉತ್ಪನ್ನಗಳ ಜೊತೆಗೆ ಮೊದಲ ಹಾಗೂ ಎರಡನೇ ರನ್ನರ್‌ಅಪ್ ಗೌರವಕ್ಕೆ ಪಾತ್ರರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.