ಕಳರಿ ಗುರುಕುಲಂ: ಶನಿವಾರ ‘ಕಳರಿ ಮಾರ್ಗಂ’. ‘ಕಳರಿಪಯಟ್ಟು’ವಿನ ವಿವಿಧ ಆಯಾಮಗಳ ಪ್ರದರ್ಶನ.
ಮೊದಲಿಗೆ ಕಳರಿ ನಮಸ್ಕಾರ, ಕಳರಿಪಯಟ್ಟುವಿನ ಸೂಕ್ಷ್ಮ ಅಂಶಗಳ ಕುರಿತು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಾತ್ಯಕ್ಷಿಕೆ, ಪ್ರಾಣಿಗಳ ಭಂಗಿ ಮತ್ತು ಚಲನೆಯ ಅಭಿನಯ, ಕಳರಿ ಅಭಿಯನದ ವಿವಿಧ ಹಂತಗಳ ಅಭಿನಯ, ಶಸ್ತ್ರಾಸ್ತ್ರ ಹಿಡಿದು ಪ್ರದರ್ಶನ. ‘ಕಳರಿಪಯಟ್ಟು’ ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸುವ ಕಲಾ ಪ್ರಕಾರ. ಪ್ರಾಚೀನ ಕೇರಳದಲ್ಲಿ ಸಮರ ಕಲೆಯಾಗಿದ್ದ ‘ಕಳರಿಪಯಟ್ಟು’ 20ನೇ ಶತಮಾನದ ಹೊತ್ತಿಗೆ ನಶಿಸುವ ಸ್ಥಿತಿಗೆ ಬಂದಿತ್ತು. ಈಗ ಕಲಾ ಪ್ರಕಾರವಾಗಿ ಪುನರುತ್ಥಾನ ಪಡೆದಿದೆ.

ಸ್ಥಳ: ಕಬ್ಬನ್‌ಪಾರ್ಕ್ ಬ್ಯಾಂಡ್‌ಸ್ಟ್ಯಾಂಡ್, ಹೈಕೋರ್ಟ್ ಹಿಂಭಾಗ. ಬೆಳಿಗ್ಗೆ 7 ರಿಂದ ಸಂಜೆ 6.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.