ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ: ಆಡಿಟೋರಿಯಂ, 2/106, 17ನೇ ಅಡ್ಡರಸ್ತೆ, ಮಾಗಡಿ ಕಾರ್ಡ್ ರೋಡ್, ವಿಜಯನಗರ, ಇ-ಸುಗಮ್, ಇ-ಪೇಮೆಂಟ್ ಮತ್ತು ಇ-ಫೈಲಿಂಗ್ ಕುರಿತು ಕಾರ್ಯಾಗಾರ, ಅತಿಥಿಗಳು: ಐಎಎಸ್ ಅಧಿಕಾರಿಗಳಾದ ಎಲ್.ವಿ.ನಾಗರಾಜನ್ ಮತ್ತು ಪ್ರದೀಪ್ ಸಿಂಗ್ ಖರೋಲಾ. ಮಧ್ಯಾಹ್ನ 3.
ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳಾ ಕಾಲೇಜು: ಲಲಿತಮ್ಮ ಚನ್ನಬಸಪ್ಪ ಸಭಾಂಗಣ, 1/ಡಿ, 59 ಸಿ ಕ್ರಾಸ್, 4ನೇ ಎಂ ಬ್ಲಾಕ್, ರಾಜಾಜಿನಗರ, ಸಂವಾದ ಕಾರ್ಯಕ್ರಮ, ಅತಿಥಿಗಳು: ಬಿಬಿಎಂಪಿ ಆಯುಕ್ತ ಶಂಕರಲಿಂಗೇಗೌಡ, ಬೆಳಿಗ್ಗೆ 9.30.

ಸಾಂಸ್ಕೃತಿಕ ಮುನ್ನೋಟ
ಜಾಲ-ತಾಣ
ಅಖಿಲ ಕರ್ನಾಟಕ ಮಕ್ಕಳ ಕೂಟ: ಜಾಲ-ತಾಣ ಬಿಡುಗಡೆ ಸಮಾರಂಭ. ಅತಿಥಿಗಳು: ಎಚ್.ಆರ್. ಭಾರದ್ವಾಜ್. ಅಧ್ಯಕ್ಷತೆ: ಟಿ.ವಿ. ಮಾರುತಿ. ಸ್ಥಳ: ಅಖಿಲ ಕರ್ನಾಟಕ ಮಕ್ಕಳ ಕೂಟ. ಸಂಜೆ 5.30ಕ್ಕೆ.

ಶಂಕರ ಪುಣ್ಯಕೋಟಿ
ಭಾರತ ವಿಕಾಸ ಪರಿಷತ್ತು: ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಸಂಜೆ 4ರಿಂದ `ಶಂಕರ ಪುಣ್ಯಕೋಟಿ~ ಚಿತ್ರ ಪ್ರದರ್ಶನ. ಸಂಜೆ 6ರಿಂದ ಜನ್ಮದಿನಾಚರಣೆ ಕಾರ್ಯಕ್ರಮಗಳು. ಉದ್ಘಾಟನೆ: ಮಲಯ ಶಾಂತ ಮುನಿ. ಅಧ್ಯಕ್ಷತೆ ಶ್ರೀನಿವಾಸ ಸೂಡ. ಸ್ಥಳ: ಶ್ರೀ ಚೆನ್ನಕೇಶವ ಕಲ್ಯಾಣ ಮಂಟಪ, ಪವರ್‌ಹೌಸ್ ಎದುರು, ಕಾರ್ಡ್ ರೋಡ್, ಶಿವನಗರ.

ಸಂಗೀತ ಸಂಜೆ
ಕನ್ನಡ ಸಂಘ: `ಸಂಗೀತ ಸಂಕ್ರಾಂತಿ~ ಅರ್ಚನಾ ಉಡುಪ ಮತ್ತು ಪಂಚಮ್ ಹಳಿಬಂಡಿ ಇವರಿಂದ ಕನ್ನಡದ ಹಳೆ ಚಿತ್ರಗೀತೆಗಳ ಸಂಗೀತ ಸಂಜೆ. ಸ್ಥಳ: ವಾಣಿಜ್ಯ ತೆರಿಗೆಗಳ ಕೇಂದ್ರ ಕಚೇರಿ, ಸಾಗರ್ ಚಿತ್ರಮಂದಿರದ ಹತ್ತಿರ ಗಾಂಧಿನಗರ. ಸಂಜೆ 6.

ಪ್ರವಚನ
ಸನಾತನ ಭಕ್ತ ಮಂಡಳಿ ಟ್ರಸ್ಟ್ ಮತ್ತು ಶ್ರೀ ಆಂಡಾಳ್ ಗೋಷ್ಠಿ: `ತಿರುಪ್ಪಾವೈ~ ಪ್ರವಚನ ಎ. ಅನಂತ ನರಸಿಂಹಚಾರ್ ಅವರಿಂದ ಅತಿಥಿ: ಅನುಸೂಯ ಪ್ರಸಾದ್ ಅಧ್ಯಕ್ಷತೆ: ಎಸ್. ರಾಮದಾಸ್. ಸ್ಥಳ: ಅಮರ ಸದನ, ಕೋದಂಡರಾಮ ದೇವಾಲಯ, ವಿಜಯನಗರ. ಸಂಜೆ 6ಕ್ಕೆ.

ನಿಮಿಷವಾಣಿ
ಧ್ಯಾನ ಮತ್ತು ವ್ಯಾಸಂಗ ವೃತ್ತ: ಅಷ್ಟಕಂ ಅವರಿಂದ `ನಿಮಿಷವಾಣಿ~. ಸ್ಥಳ: ಜಯನಗರ `ಟಿ~ ಬ್ಲಾಕ್, ಎಸ್‌ಎಸ್‌ಎಂಆರ್‌ವಿ. ಪಿಯು ಕಾಲೇಜು. ಸಂಜೆ 6.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.