ವಜ್ರಾಭರಣಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಹೆಸರಾ `ಫಾರ್ಎವರ್ಮಾರ್ಕ್' ಅಪ್ಪನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಕೆಲವು ಬಗೆು ಆಯ್ಕೆಯನ್ನು ಮಕ್ಕಳ ಮುಂದಿಟ್ಟಿದೆ.

ಅಪ್ಪನ ಬೆರಳಿಗೆ ಉಂಗುರವಾಗಲಿ, ಅವರ ಕೋಟ್ಗೆರಡು ಕಫ್ಲಿಂಕ್ಸ್ ಆಗಲಿ ಕೊಟ್ಟರೆ ಅವರ ಬಗ್ಗೆ ನಿಮಗಿರುವ ಅಕ್ಕರಾಸ್ಥೆಯನ್ನು ಮಾತಿನಲ್ಲಿ ಕಟ್ಟಿಕೊಡಬೇಕಾಗಿಲ್ಲ ಎಂಬುದು `ಫಾರ್ಎವರ್ಮಾರ್ಕ್' ನೀಡಿರುವ ಹೇಳಿಕೆ.

ಅಪ್ಪನಿಗೆ ದುಬಾರಿ ಉಡುಗೊರೆ ಕೊಡುವುದಾದರೆ, 80 ಸಾವಿರದಿಂದ ಆರಂಭವಾಗುವ ಈ ವಜ್ರಖಚಿತ ಉಡುಗೊರೆಯನ್ನೇ ಕೊಡಬಹುದು. ಮಾಹಿತಿಗೆ ಸಂಪರ್ಕಿಸಿ: Forevermark.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.