ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಶೋವರ್ ಜೆಲ್

ಚೆಲ್ಲಾಪಿಲ್ಲಿ
Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಫಿಯಾಮಾ ಡಿ ವಿಲ್ಸ್ ಎಕ್ಸೋಟಿಕಾ ನೂತನ ಶೋವರ್ ಜೆಲ್‌ಗಳನ್ನು ಪರಿಚಯಿಸಿದೆ. ಉರಿಯುವ ಬೇಸಿಗೆ ಕಾಲದಲ್ಲೂ ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಿಸಿ ಆರೋಗ್ಯವಾಗಿರಿಸುವ ಗುಣ ಈ ಜೆಲ್‌ನಲ್ಲಿದೆ.

ಮೈಲ್ಡ್ ಡ್ಯೂ ಶೋವರ್ ಜೆಲ್, ಕ್ಲೀಯರ್ ಸ್ಪ್ರಿಂಗ್ ಶೋವರ್ ಜೆಲ್, ಎಕ್ಸೋಟಿಕಾ ಡ್ರೀಮ್ ಶೋವರ್ ಜೆಲ್‌ಗಳಲ್ಲಿ ಲಭ್ಯವಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಎಲ್ಲಾ ಸೂಪರ್‌ಮಾರ್ಕೆಟ್‌ಗಳಲ್ಲಿ ಈ ಜೆಲ್ ಲಭ್ಯವಿದ್ದು ಬೆಲೆ ರೂ125.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT