ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ವಿಮರ್ಶೆ (ಸಿನಿಮಾ ಜಗತ್ತು)

ADVERTISEMENT

ಒಲವೇ ಮಂದಾರ–2 ಸಿನಿಮಾ ವಿಮರ್ಶೆ: ಹೊಸ ಸಿನಿಮಾದಲ್ಲಿ ಹಳೆ ಕಥೆ

olave mandara 2 ಊರೊಂದರಲ್ಲಿ ಕೆಲಸವಿಲ್ಲದೆ ಅಲೆದಾಡುತ್ತಿರುವ ನಾಯಕ–ಪಿಯು ಓದುತ್ತಿರುವ ನಾಯಕಿ ನಡುವೆ ಪ್ರೀತಿ ಹುಟ್ಟುವುದು, ಮನೆಯವರಿಗೆ ಇದು ಇಷ್ಟವಿಲ್ಲದೆ ಓಡಿಹೋಗುವುದು... ಈ ಎಳೆಯ ಕಥೆ ಇರುವ ಅನೇಕ ಸಿನಿಮಾಗಳು ಈಗಾಗಲೇ ತೆರೆ ಮೇಲೆ ಬಂದಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ‘ಒಲವೇ ಮಂದಾರ–2’
Last Updated 22 ಸೆಪ್ಟೆಂಬರ್ 2023, 11:20 IST
ಒಲವೇ ಮಂದಾರ–2 ಸಿನಿಮಾ ವಿಮರ್ಶೆ: ಹೊಸ ಸಿನಿಮಾದಲ್ಲಿ ಹಳೆ ಕಥೆ

ಸಿನಿಮಾ ವಿಮರ್ಶೆ | ಹವಾಲಾ ಹಣದ ಸುತ್ತಲಿನ ಕಥೆ ‘13’

ಹವಾಲಾ ಹಣ ಸಾಗಿಸುವ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ, ತನ್ನ ಮಾಲೀಕನಿಗೆ ವಂಚಿಸಲೆಂದು ₹13 ಕೋಟಿ ಹಣವಿರುವ ಸೂಟ್‌ಕೇಸ್‌ನ್ನು ಹುಲ್ಲಿನ ಪೊದೆಯಲ್ಲಿ ಎಸೆದು ಹೋಗುತ್ತಾನೆ. ಕಳೆದುಕೊಂಡ ಹಣ ಮರಳಿ ಸಿಗುತ್ತದೆಯೋ ಇಲ್ಲವೋ ಎಂಬುದೇ ‘13’ ಚಿತ್ರದ ಕಥೆ.
Last Updated 17 ಸೆಪ್ಟೆಂಬರ್ 2023, 13:08 IST
ಸಿನಿಮಾ ವಿಮರ್ಶೆ | ಹವಾಲಾ ಹಣದ ಸುತ್ತಲಿನ ಕಥೆ ‘13’

Tatsama Tadbhava Movie Review: ಕೊಲೆಯ ಕಾಡದ ಕಥೆ

ನಟಿ ಮೇಘನಾ ರಾಜ್‌ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಪೊಲೀಸ್‌ ಠಾಣೆಗೆ ದೂರು ನೀಡಲು ಆರಿಕ ಬರುತ್ತಾಳೆ ಎಂಬಲ್ಲಿಂದ ಕಥೆ ಪ್ರಾರಂಭವಾಗುತ್ತದೆ.
Last Updated 15 ಸೆಪ್ಟೆಂಬರ್ 2023, 23:30 IST
Tatsama Tadbhava Movie Review: ಕೊಲೆಯ ಕಾಡದ ಕಥೆ

Jawan Movie Review: ಉಪಕತೆಗಳ ಮನರಂಜನೆಯ ಮೆರವಣಿಗೆ

ಅಭಿನಯದಲ್ಲಿ ವಿಜಯ್ ಸೇತುಪತಿ ಎಲ್ಲರಿಗಿಂತ ಮೇಲೆ. ಅವರ ಹಿಂದಿ ಕೂಡ ಮನರಂಜನೆಯ ಹೊಸ ಬಗೆ. ನಯನತಾರಾ ಈಗಲೂ ನಯನ ಮನೋಹರ. ದೀಪಿಕಾ ಎಂಬ ಭಾವದೀವಿಗೆ ಕಾಣುವುದು ತುಸು ಹೊತ್ತಷ್ಟೆ. ಪ್ರಿಯಾಮಣಿ ಅವರಿಗೆ ದೀರ್ಘಾವಧಿಯ ನಂತರ ಮುಖ್ಯ ಪಾತ್ರ ದೊರೆತಿದೆ. ಅನಿರುದ್ಧ್ ರವಿಚಂದರ್ ಸಂಗೀತದ ‘ಬಿಲ್ಡಪ್ ಚಾಳಿ’ ಇಲ್ಲೂ ಇದೆ.
Last Updated 7 ಸೆಪ್ಟೆಂಬರ್ 2023, 11:42 IST
Jawan Movie Review: ಉಪಕತೆಗಳ ಮನರಂಜನೆಯ ಮೆರವಣಿಗೆ

Jawan X Review: 'ಎಕ್ಸ್‌' ವಿಮರ್ಶೆಯಲ್ಲಿ ಗೆದ್ದ ಜವಾನ್; ಶಾರೂಕ್‌ಗೆ ಬಹುಪರಾಕ್‌

Jawan X Review: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ 'ಜವಾನ್' ಚಿತ್ರ ಬಿಡುಗಡೆಗೆಯಾಗಿದ್ದು ಟ್ವಿಟರ್‌ ವಿಮರ್ಶೆಯಲ್ಲಿ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 7 ಸೆಪ್ಟೆಂಬರ್ 2023, 6:40 IST
Jawan X Review: 'ಎಕ್ಸ್‌' ವಿಮರ್ಶೆಯಲ್ಲಿ ಗೆದ್ದ ಜವಾನ್; ಶಾರೂಕ್‌ಗೆ ಬಹುಪರಾಕ್‌

'ಸಪ್ತ ಸಾಗರದಾಚೆ ಎಲ್ಲೋ' ವಿಮರ್ಶೆ: ಪ್ರಕ್ಷುಬ್ಧ ಗಮ್ಯದತ್ತ ನಿಶ್ಶಬ್ದ ನದಿಯ ಪಯಣ

ನಿಶ್ಶಬ್ದವಾಗಿ, ನಿರುಮ್ಮಳವಾಗಿ, ಹಿತವಾಗಿ ಹರಿಯುವ ನದಿ (ಕಥೆ). ಅದರೊಳಗೇ ಬೆರೆತು ಪ್ರವಹಿಸುವ ಜೋಡಿ. ನದಿಯ ದಾರಿಯಲ್ಲಿ ಒಂದಿಷ್ಟು ತಿರುವು. ಸೇರುವ ಸಮುದ್ರ ಮಾತ್ರ ಪ್ರಕ್ಷುಬ್ಧ. ವೇಗವಾಗಿ ಹರಿಯುವ ಮುನ್ಸೂಚನೆಯುಳ್ಳ ಎರಡನೇ ನದಿಗೊಂದು ವಿಸ್ತಾರ ವೇದಿಕೆ.
Last Updated 31 ಆಗಸ್ಟ್ 2023, 10:27 IST
'ಸಪ್ತ ಸಾಗರದಾಚೆ ಎಲ್ಲೋ' ವಿಮರ್ಶೆ: ಪ್ರಕ್ಷುಬ್ಧ ಗಮ್ಯದತ್ತ ನಿಶ್ಶಬ್ದ ನದಿಯ ಪಯಣ

TOBY ಸಿನಿಮಾ ವಿಮರ್ಶೆ: ಚಿಮ್ಮಿದ ರಕ್ತದಲ್ಲಿ ಕಾಣದಂತಾಗುವ ಕಣ್ಣೀರು

Toby Movie Review: ನರಿ ಬುದ್ಧಿಯ ಆನಂದನ ಮನೆ. ಟೀಪಾಯಿಯ ಮೇಲೆ ಟ್ರೇ. ಕಪ್‌ ಆ್ಯಂಡ್‌ ಸಾಸರ್‌ನಲ್ಲಿನ ಚಹಾ ಒಂದು ಬದಿ. ಸ್ಟೇನ್‌ಲೆಸ್‌ ಸ್ಟೀಲ್‌ ಲೋಟದಲ್ಲಿನ ಚಹಾ ಇನ್ನೊಂದು ಬದಿ.
Last Updated 25 ಆಗಸ್ಟ್ 2023, 13:24 IST
TOBY ಸಿನಿಮಾ ವಿಮರ್ಶೆ: ಚಿಮ್ಮಿದ ರಕ್ತದಲ್ಲಿ ಕಾಣದಂತಾಗುವ ಕಣ್ಣೀರು
ADVERTISEMENT

‘ಕ್ಷೇತ್ರಪತಿ’ ಸಿನಿಮಾ ವಿಮರ್ಶೆ: ದುರ್ಬಲ ಕಥೆಯಲ್ಲಿ ಶಕ್ತ ನಾಯಕ

ರೈತರನ್ನು, ಕೃಷಿ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಹಲವು ಸಿನಿಮಾಗಳು ತೆರೆಕಂಡಿವೆ. ಈ ಪ್ರಭೇದದ ಸಿನಿಮಾಗಳಿಗೆ ಕಮರ್ಷಿಯಲ್‌ ಚೌಕಟ್ಟು ಹಾಕುವುದು ಕಷ್ಟಸಾಧ್ಯ.
Last Updated 18 ಆಗಸ್ಟ್ 2023, 9:48 IST
‘ಕ್ಷೇತ್ರಪತಿ’ ಸಿನಿಮಾ ವಿಮರ್ಶೆ: ದುರ್ಬಲ ಕಥೆಯಲ್ಲಿ ಶಕ್ತ ನಾಯಕ

Jailer Cinema Review: ರಜನಿ ಠುಸ್ ಪಟಾಕಿ

ಚಿತ್ರಕಥೆಯಲ್ಲಿ ಸೇಡಿನ ಪ್ರಹಸನ ಹಾಗೂ ಅಂತ್ಯದಲ್ಲಿ ಒಂದು ಹೇರಿದಂತಹ ಸಸ್ಪೆನ್ಸ್ ಇದೆ. ಅದರ ಹೊರತಾಗಿ ಗಟ್ಟಿಯಾದ ಏನನ್ನೂ ಚಿತ್ರ ಧ್ವನಿಸುವುದಿಲ್ಲ. ಖಳನಾಯಕ ವಿನಾಯಕನ್ ಅಟ್ಟಹಾಸ, ವಿಲಕ್ಷಣ ವರ್ತನೆ ಕಾಡುತ್ತದಷ್ಟೆ.
Last Updated 10 ಆಗಸ್ಟ್ 2023, 11:28 IST
Jailer Cinema Review: ರಜನಿ ಠುಸ್ ಪಟಾಕಿ

ನಾವು ನೋಡಿದ ಸಿನಿಮಾ | ತುರುಕಿದ ಸರಕಿನ ನೀರಸ ಅನುಭವ

‘ಶೀಲ’ ರೆಸಾರ್ಟ್‌ ಮಾಲಕಿ. ಕೇರಳದಲ್ಲಿ ಅಪ್ಪ ಮಾಡಿಟ್ಟಿರುವ ರೆಸಾರ್ಟ್‌ ಮಾರಬೇಕೆಂದು ಈಕೆ ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಾಳೆ ಎಂಬಲ್ಲಿಂದ ಕಥೆ ಪ್ರಾರಂಭವಾಗುತ್ತದೆ. ಕೇರಳದ ಟೀ ಎಸ್ಟೇಟ್‌ನ ಸುಂದರ ದೃಶ್ಯಗಳೊಂದಿಗೆ ಛಾಯಾಗ್ರಾಹಕ ಅರುಣ್‌ ಮೊದಲ ಫ್ರೇಮ್‌ನಿಂದಲೇ ಸಿನಿಮಾವನ್ನು ಚೆಂದವಾಗಿಸುತ್ತಾರೆ.
Last Updated 5 ಆಗಸ್ಟ್ 2023, 0:00 IST
ನಾವು ನೋಡಿದ ಸಿನಿಮಾ | ತುರುಕಿದ ಸರಕಿನ ನೀರಸ ಅನುಭವ
ADVERTISEMENT