ಭಾನುವಾರ, 6 ಜುಲೈ 2025
×
ADVERTISEMENT

ಟ್ರೆಂಡಿಂಗ್

ADVERTISEMENT

IND vs ENG U19: ಅತಿ ವೇಗದ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ ವೈಭವ್​ ಸೂರ್ಯವಂಶಿ

Fastest Century Youth ODI ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ವೈಭವ್‌ ಸೂರ್ಯವಂಶಿ ಅವರು ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ.
Last Updated 5 ಜುಲೈ 2025, 14:46 IST
IND vs ENG U19: ಅತಿ ವೇಗದ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ ವೈಭವ್​ ಸೂರ್ಯವಂಶಿ

ಚಿನಕುರುಳಿ | 05 ಜುಲೈ 2025, ಶನಿವಾರ

ಚಿನಕುರುಳಿ | 05 ಜುಲೈ 2025, ಶನಿವಾರ
Last Updated 5 ಜುಲೈ 2025, 0:39 IST
ಚಿನಕುರುಳಿ | 05 ಜುಲೈ 2025, ಶನಿವಾರ

ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ! ಗೋಕಾಕ ಜಾತ್ರೆಯಲ್ಲಿ ಘಟನೆ

ಸಂತೋಷ ಜಾರಕಿಹೊಳಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು
Last Updated 5 ಜುಲೈ 2025, 11:16 IST
ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ! ಗೋಕಾಕ ಜಾತ್ರೆಯಲ್ಲಿ ಘಟನೆ

ಅರಣ್ಯ ‌ಇಲಾಖೆಯಲ್ಲಿ ಖಾಲಿ ಇರುವ 6000 ಹುದ್ದೆಗಳ ನೇಮಕ: ಸಚಿವ ಈಶ್ವರ ಬಿ.ಖಂಡ್ರೆ

Forest Jobs Karnataka ಅರಣ್ಯ ವನ್ಯಜೀವಿ ಸಂರಕ್ಷಣೆಗೆ 6000 ಕಾಯಂ ಮತ್ತು ಗುತ್ತಿಗೆ ಹುದ್ದೆಗಳ ನೇಮಕ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
Last Updated 5 ಜುಲೈ 2025, 7:45 IST
ಅರಣ್ಯ ‌ಇಲಾಖೆಯಲ್ಲಿ ಖಾಲಿ ಇರುವ 6000 ಹುದ್ದೆಗಳ ನೇಮಕ: ಸಚಿವ ಈಶ್ವರ ಬಿ.ಖಂಡ್ರೆ

ಚಿಕ್ಕಮಗಳೂರು ನಗರಸಭೆ ಗದ್ದುಗೆ ಹಿಡಿದ ಜೆಡಿಎಸ್: 25 ವರ್ಷಗಳ ಬಳಿಕ ಅಧಿಕಾರಕ್ಕೆ

ಅಧ್ಯಕ್ಷರಾಗಿ ಶೀಲಾ ದಿನೇಶ್ ಅವಿರೋಧವಾಗಿ ಅಯ್ಕೆ
Last Updated 5 ಜುಲೈ 2025, 12:43 IST
ಚಿಕ್ಕಮಗಳೂರು ನಗರಸಭೆ ಗದ್ದುಗೆ ಹಿಡಿದ ಜೆಡಿಎಸ್: 25 ವರ್ಷಗಳ ಬಳಿಕ ಅಧಿಕಾರಕ್ಕೆ

ರೊಟ್ಟಿ ಬಡಿಯೂದು ಹ್ಯಾಂಗ ಗೊತ್ತೇನ್ರಿ...

ಜೋಳದ ರೊಟ್ಟಿ ತಿನ್ನಲು ಇಷ್ಟ. ಆದರೆ, ಮಾಡಲು ಹೆಚ್ಚಿನವರಿಗೆ ಕಷ್ಟ. ಹಿಟ್ಟು ಕಲಸಿಕೊಳ್ಳುವಾಗ ನೀರಿನ ಅಳತೆಯಲ್ಲಿ ತುಸು ವ್ಯತ್ಯಾಸವಾದರೂ ಲಟ್ಟಿಸುವಾಗ ಅರ್ಧಕ್ಕೇ ತುಂಡಾಗುತ್ತದೆ.
Last Updated 5 ಜುಲೈ 2025, 0:12 IST
ರೊಟ್ಟಿ ಬಡಿಯೂದು ಹ್ಯಾಂಗ ಗೊತ್ತೇನ್ರಿ...

ನಾನು ಇನ್ನೂ 30–40 ವರ್ಷ ಬದುಕುತ್ತೇನೆ: ದಲೈ ಲಾಮಾ

Dalai Lama Health: ಜನರ ಸೇವೆಗಾಗಿ ಇನ್ನೂ 30ರಿಂದ 40 ವರ್ಷ ಬದುಕಲಿದ್ದೇನೆ’ ಎಂದು ಟಿಬೆಟ್‌ನ ಬೌದ್ಧ ಧರ್ಮೀಯರ ಆಧ್ಯಾತ್ಮಿಕ ಗುರು ದಲೈ ಲಾಮಾ ತಿಳಿಸಿದ್ದಾರೆ
Last Updated 5 ಜುಲೈ 2025, 11:23 IST
ನಾನು ಇನ್ನೂ 30–40 ವರ್ಷ ಬದುಕುತ್ತೇನೆ: ದಲೈ ಲಾಮಾ
ADVERTISEMENT

Karnataka Rains | ಶಿವಮೊಗ್ಗ: ಭರ್ತಿಯತ್ತ ಭದ್ರಾ.. 40 ವರ್ಷಗಳಲ್ಲೇ ದಾಖಲೆ

ಭರಪೂರ ಮಳೆ: ತುಂಬಲು 19 ಅಡಿಯಷ್ಟೇ ಬಾಕಿ
Last Updated 5 ಜುಲೈ 2025, 6:37 IST
Karnataka Rains | ಶಿವಮೊಗ್ಗ: ಭರ್ತಿಯತ್ತ ಭದ್ರಾ.. 40 ವರ್ಷಗಳಲ್ಲೇ ದಾಖಲೆ

ತುಮಕೂರು: ಸಾಲ ವಾಪಸ್ ಕೇಳಿದರೆ ಸಾಯಿಸ್ತಿನಿ ಎನ್ನಲು ಹೋದವನೇ ಕೊಲೆಯಾದ!

ಬಟವಾಡಿ ಬಳಿಯ ಮಹಾಲಕ್ಷ್ಮಿ ಬಡಾವಣೆಯಲ್ಲಿ ಶನಿವಾರ ಸಂಜೆ ಕೊಟ್ಟ ಸಾಲ ವಾಪಸ್‌ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲು ಹೋಗಿದ್ದ ವ್ಯಕ್ತಿಯೇ ಕೊಲೆಯಾಗಿದ್ದಾನೆ.
Last Updated 5 ಜುಲೈ 2025, 13:47 IST
ತುಮಕೂರು: ಸಾಲ ವಾಪಸ್ ಕೇಳಿದರೆ ಸಾಯಿಸ್ತಿನಿ ಎನ್ನಲು ಹೋದವನೇ ಕೊಲೆಯಾದ!

ಕೋಲಾರ: ಕೋಮುಲ್‌ ಅಧ್ಯಕ್ಷರಾಗಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆ

ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್‌) ಅಧ್ಯಕ್ಷರಾಗಿ ಕಾಂಗ್ರೆಸ್‌ ಶಾಸಕ ಮಾಲೂರಿನ ಕೆ.ವೈ.ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸತತ ಮೂರನೇ ಬಾರಿ ಅವರು ಈ ಸ್ಥಾನಕ್ಕೇರುತ್ತಿದ್ದಾರೆ.
Last Updated 5 ಜುಲೈ 2025, 9:39 IST
ಕೋಲಾರ: ಕೋಮುಲ್‌ ಅಧ್ಯಕ್ಷರಾಗಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆ
ADVERTISEMENT
ADVERTISEMENT
ADVERTISEMENT