ಭಾನುವಾರ, ಮೇ 9, 2021
25 °C
ಕುಂದು ಕೊರತೆ

ರಸ್ತೆ ವಿಸ್ತರಣೆ ಅತ್ಯಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಲಗ್ಗೆರೆಯ (ವಾರ್ಡ್‌ ನಂ 69) ಡಾ.ವಿಷ್ಣುವರ್ಧನ್‌ ಮುಖ್ಯರಸ್ತೆಯು ಕಿರಿದಾಗಿದ್ದು ವಾಹನ ಸಂಚಾರ ಕಷ್ಟಕರ ಎನಿಸಿದೆ. ಬಿಎಂಟಿಸಿ ಬಸ್‌ಗಳ ಸಂಚಾರಕ್ಕೂ ತೊಂದರೆಯಾಗಿದೆ.

ಈ ಕುರಿತು ಕಳೆದ 12 ವರ್ಷಗಳಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬಸ್‌ ಸಂಚಾರಕ್ಕೆ ಸೂಕ್ತ ಎನಿಸುವ ರಸ್ತೆ ಸೌಲಭ್ಯ ನೀಡಲು ಸಂಬಂಧಿಸಿದವರು ಇನ್ನಾದರೂ ಗಮನ ಹರಿಸಬೇಕು.

-ಜಿ.ಸಿದ್ದಗಂಗಯ್ಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.