ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ‘ಬೆಸ್ಟ್ ಕಿಸ್ಸರ್’ ಎಂದು ಬಾಲಿವುಡ್ ನಟ ರಣವೀರ್ ಸಿಂಗ್ ಉಲ್ಲೇಖಿಸಿರುವ ಆಡಿಯೊ ಟ್ವಿಟರ್‌ಗಳಲ್ಲಿ ಸದ್ದು ಮಾಡಿದೆ. ಬಾಲಿವುಡ್‌ನ ಹಾಟ್ ಜೋಡಿ ಎಂದು ಕರೆಸಿಕೊಂಡಿದ್ದ ದೀಪಿಕಾ– ರಣವೀರ್ ಸಂಬಂಧದಲ್ಲಿ ಬಿರುಕು ಮೂಡಿರುವ ಬಗ್ಗೆ ಹಲವು ಮಾಧ್ಯಮಗಳು ಸುದ್ದಿ ಮಾಡಿದ್ದವು. ನೇಹಾ ಧೂಪಿಯಾ ಅವರ ಪ್ರಸಿದ್ಧ ಟಾಕ್ ಶೋ ‘ನೋ ಫಿಲ್ಟರ್ ನೇಹಾ’ ಗಾಗಿ ನೀಡಿದ ಸಂದರ್ಶನದಲ್ಲಿ ರಣವೀರ್ ಈ ರೀತಿ ಹೇಳಿದ್ದರು.

ಕೆಲ ವಾರಗಳ ಹಿಂದೆಯಷ್ಟೇ ಈ ಸಂದರ್ಶನ ನಡೆದಿದೆ. ‘ಅಂಗ್ ಲಗಾ ದೆ ರೆ, ಮುಜೆ ರಾಗ್ ದೆ ರೆ’ ಹಾಡನ್ನು ನೋಡಿದರೆ ಅವರು ಅತ್ಯುತ್ತಮ ಕಿಸ್ಸರ್ ಅನ್ನಿಸುತ್ತಿದೆ ಎಂದು ರಣವೀರ್ ಹೇಳಿದ್ದಾರೆ.

ರಣವೀರ್ ಮತ್ತು ದೀಪಿಕಾ ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಗೋಲಿಯೋಂಕಿ ರಾಸ್‌ಲೀಲಾ, ರಾಮ್ ಲೀಲಾ, ಬಾಜಿರಾಮ್ ಮಸ್ತಾನಿ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದರು. ಶಾಹಿದ್ ಕಪೂರ್ ಅವರ ‘ಪದ್ಮಾವತಿ’ ಸಿನಿಮಾದಲ್ಲಿ ದೀಪಿಕಾ ಅವರು ರಾಣಿ ಪದ್ಮಾವತಿ ಪಾತ್ರದಲ್ಲಿ ರಣವೀರ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಇವರಿಬ್ಬರು ದೂರವಾಗಿದ್ದಾರೆ ಎಂಬ ಗಾಸಿಪ್ ಬಗ್ಗೆ ದೀಪಿಕಾ ಮತ್ತು ರಣವೀರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.