ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದು ನಿರ್ಧಾರಕ್ಕೆ 2 ವರ್ಷ; ಸಾಮಾಜಿಕ ಮಾಧ್ಯಮಗಳಲ್ಲಿ ಅಳಿಯದ ನೆನಪು

Last Updated 8 ನವೆಂಬರ್ 2018, 9:48 IST
ಅಕ್ಷರ ಗಾತ್ರ

ಬೆಂಗಳೂರು:ನರೇಂದ್ರ ಮೋದಿ ಸರ್ಕಾರ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಇದೀಗ ಎರಡು ವರ್ಷ. ಸಾಮಾಜಿಕ ಮಾಧ್ಯಮಗಳಲ್ಲಿ ಇವತ್ತೂ ಸಹ#Demonetisationಟ್ರೆಂಡ್‌ ಆಗಿದೆ.

ಕಳೆದ ವರ್ಷ ನೋಟು ರದ್ದತಿಯಾಗಿ ಒಂದು ವರ್ಷವಾದ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಮೀಮ್‌ಗಳು ಹರಿದಾಡಿದ್ದವು. ಅವುಗಳಲ್ಲಿ ಸಂಗ್ರಹಿಸಿದ ಕೆಲವು ಇಲ್ಲಿವೆ:

ಫೇಸ್‍ಬುಕ್ ಮತ್ತು ಟ್ವಿಟರ್‌ನಲ್ಲಿ #EconomicDisasterDay #Demonetization #DeMoDisaster #BlackDay #DemonitisationAnniversary ಇತ್ಯಾದಿಹ್ಯಾಷ್‌ಟ್ಯಾಗ್‍ಗಳು ಟ್ರೆಂಡ್ ಆಗಿದ್ದವು.

ಫೇಸ್‍ಬುಕ್‍ನಲ್ಲಿ ಕಂಡಿದ್ದು

'ಮೇರೇ ಪ್ಯಾರೇ ದೇಶ್ ವಾಸಿಯೋಂ' ಎಂಬ ಈ ಕರೆಗೆ ಒಂದು ವರ್ಷವಾಯಿತು ಎಂದು ನೆಟಿಜನ್‌‍ಗಳು ನೋಟು ರದ್ದು ನಿರ್ಧಾರ ಪ್ರಕಟಿಸಿದ ಆ ದಿನವನ್ನುನೆನೆಪಿಸಿಕೊಂಡಿದ್ದಾರೆ.

ನೋಟು ರದ್ದು ನಿರ್ಧಾರ ಮೂರ್ಖತನ ನಿರ್ಧಾರವಾಗಿತ್ತು ಎಂದು ಹೇಳುವ ಹಲವಾರು ಟ್ರೋಲ್, ಮೀಮ್‍ಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ.

ಇದನ್ನು ಎಲ್ಲಿಯಾದರೂ ನೋಡಿದ್ದೀರಾ?

ಎಲ್ಲೋ ನೋಡಿದಂತೆ ಇದೆಯಲ್ಲಾ

ಟ್ವಿಟರ್‍ನಲ್ಲಿ ಏನಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT