ಸಾಮಾನ್ಯ ಜನರ ದಿನಬಳಕೆ ವಸ್ತುಗಳಾದ ಚಾಕಲೇಟ್, ಚೂಯಿಂಗ್ ಗಮ್, ಶ್ಯಾಂಪೂ, ಡಿಯೋಡ್ರೆಂಟ್, ಶೂ ಪಾಲಿಶ್, ಡಿಟರ್ಜೆಂಟ್ , ಎನರ್ಜಿ ಡ್ರಿಂಕ್ಸ್ ಮೊದಲಾದವುಗಳಿದೆ ತೆರಿಗೆ ಇಳಿಕೆ ಮಾಡಲಾಗಿದೆ.
ಸಭೆಯಲ್ಲಿ ಏನು ನಡೆಯಿತು ?
* ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು 23ನೇ ಸಭೆ ಇದಾಗಿದ್ದು, 177 ಸರಕುಗಳ ತೆರಿಗೆ ಇಳಿಕೆ ಮಾಡಲಾಗಿದೆ.