ಶನಿವಾರ, ಫೆಬ್ರವರಿ 27, 2021
20 °C

‘ಒಖಿ’ ಚಂಡಮಾರುತ: ನೌಕಾಪಡೆಯಿಂದ ಕೇರಳದ ಕರಾವಳಿ ಸಮುದ್ರದಲ್ಲಿದ್ದ ಮೀನುಗಾರರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಒಖಿ’ ಚಂಡಮಾರುತ: ನೌಕಾಪಡೆಯಿಂದ ಕೇರಳದ ಕರಾವಳಿ ಸಮುದ್ರದಲ್ಲಿದ್ದ ಮೀನುಗಾರರ ರಕ್ಷಣೆ

ಬೆಂಗಳೂರು: ‘ಒಖಿ’ ಚಂಡಮಾರುತ ಅಬ್ಬರಕ್ಕೆ ಸಿಲುಕಿರುವ ಮೀನುಗಾರರ ರಕ್ಷಣಾ ಕಾರ್ಯಾಚರಣೆಯನ್ನು ಭಾರತೀಯ ನೌಕಾಪಡೆ ಭಾನುವಾರವೂ ಮುಂದುವರೆಸಿದೆ.

ಕೇರಳದ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ್ದ ಮೀನುಗಾರರ ದೋಣಿಗಳನ್ನು ಪತ್ತೆ ಮಾಡಿ, ಅವುಗಳನ್ನು ರಕ್ಷಿಸುವ ಕಾರ್ಯವನ್ನು ನೌಕಾಪಡೆಯ ಐಎನ್‌ಎಸ್‌ ಶಾರ್ದಾ ನೌಕೆ ಮಾಡಿದೆ.

ರಕ್ಷಣಾ ಕಾರ್ಯಕ್ಕೆ 10 ನೌಕೆಗಳು ಹಾಗೂ 8 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ನೌಕಾಪಡೆಯ ವಕ್ತಾರರು ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.