ಸೋಮವಾರ, ಮಾರ್ಚ್ 8, 2021
19 °C

ಭರವಸೆ ತುಂಬಿದ ಬ್ರಾಥ್‌ವೇಟ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಭರವಸೆ ತುಂಬಿದ ಬ್ರಾಥ್‌ವೇಟ್‌

ವೆಲಿಂಗ್ಟನ್‌: ಕ್ರೇಗ್ ಬ್ರಾಥ್‌ವೇಟ್ ಅವರ ಅಮೋಘ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಮರು ಹೋರಾಟ ನಡೆಸಿದೆ. ಮೊದಲ ಇನಿಂಗ್ಸ್‌ನಲ್ಲಿ 386 ರನ್‌ಗಳ ಹಿನ್ನಡೆ ಅನುಭವಿಸಿದ ವೆಸ್ಟ್ ಇಂಡೀಸ್‌ ಮೂರನೇ ದಿನದಾಟದಲ್ಲಿ ಎರಡು ವಿಕೆಟ್‌ಗಳಿಗೆ 214 ರನ್‌ ಗಳಿಸಿದ್ದು 172 ರನ್‌ಗಳಿಂದ ಇನ್ನೂ ಹಿಂದೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.