ವ್ಯತ್ಯಾಸ

7

ವ್ಯತ್ಯಾಸ

Published:
Updated:

ದೇಹಕ್ಕೆ ಎಣ್ಣೆ ಹಾಕಿ ಸ್ನಾನ ಮಾಡಿ

ದೇವರಿಗೆ ಕೈಮುಗಿದು ಹೊಸ ವರ್ಷ

ಸ್ವಾಗತಿಸುವುದು ಭಾರತದ ಸಂಸ್ಕೃತಿ.

ದೇಹದ ಪರಿವೇ ಇಲ್ಲದಂತೆ ಹೊಟ್ಟೆಗೆ

ಎಣ್ಣೆ ಹಾಕಿ ಮೈ ಮರೆಯುವುದು

ವಿದೇಶಗಳಿಂದ ಆಮದಾದ ವಿಕೃತಿ.

–ಸವಿತಾ ಸಚ್ಚಿದಾನಂದ, ಸಖರಾಯಪಟ್ಟಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry