ಲಖನೌ: ಸರ್ಕಾರದ ಲಾಂಛನ ಇರುವ ಲೆಟರ್ಹೆಡ್ಗಳನ್ನು ಮಾಜಿ ಶಾಸಕರು ಹಾಗೂ ವಿಧಾನ ಪರಿಷತ್ನ ಮಾಜಿ ಸದಸ್ಯರು ಬಳಸುವಂತಿಲ್ಲ ಎಂದು ಉತ್ತರ ಪ್ರದೇಶದ ವಿಧಾನಸಭಾಧ್ಯಕ್ಷ ಎಚ್.ನಾರಾಯಣ ದೀಕ್ಷಿತ್ ಅವರು ನಿರ್ದೇಶನ ನೀಡಿದ್ದಾರೆ.

ಒಂದು ಸಂಘಟನೆಯಿಂದ ಹೊರ ಹೋದ ವ್ಯಕ್ತಿಗೆ ಆ ಸಂಸ್ಥೆಯ ಲಾಂಛನ ಇರುವ ಲೆಟರ್ಹೆಡ್ ಬಳಸಲು ನಿರ್ಬಂಧ ಇರುತ್ತದೆ. ಅದೇ ನಿಯಮವನ್ನು ಇಲ್ಲಿಯೂ ಅನ್ವಯಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಎರಡು ಸಾವಿರ ಮಂದಿ ಮಾಜಿ ಶಾಸಕರು ಹಾಗೂ ವಿಧಾನಪರಿಷತ್ನ ಮಾಜಿ ಸದಸ್ಯರು ಇದ್ದು, ಸರ್ಕಾರದ ಲಾಂಛನ ಇರುವ ಲೆಟರ್ಹೆಡ್ ಬಳಸದಂತೆ ಸ್ಪೀಕರ್ ನಿರ್ಬಂಧ ಹೇರಿರುವುದು ಇದೇ ಮೊದಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.