ಗುರುವಾರ , ಜೂಲೈ 9, 2020
26 °C

ನೋಟಿಗೆ ವರ್ಷ ತುಂಬುವ ಮೊದಲೇ 38,000 ನಕಲಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋಟಿಗೆ ವರ್ಷ ತುಂಬುವ ಮೊದಲೇ 38,000 ನಕಲಿಗಳು

ನವದೆಹಲಿ: ₹ 2,000 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬಂದು ವರ್ಷ ತುಂಬುವಷ್ಟರಲ್ಲೇ, ದೇಶದಾದ್ಯಂತ ಅದರ 38,000 ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೇಶದ ಎಲ್ಲೆಡೆಗಿಂತ ಗುಜರಾತ್‌ನಲ್ಲಿ ಹೆಚ್ಚು ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಹೇಳಿದೆ.

3,199/ಭಾರತ– ನೋಟು ಚಲಾವಣೆಗೆ ಬಂದು ಮೊದಲ 50 ದಿನಗಳಲ್ಲಿ ವಶಪಡಿಸಿಕೊಂಡ ನಕಲಿ ನೋಟುಗಳು– 255/ಕರ್ನಾಟಕ

ಗುಜರಾತ್‌ನಲ್ಲಿ ನಕಲಿ ನೋಟುಗಳು ಹೆಚ್ಚು

6,397 ಗುಜರಾತ್

5,827 ಮಿಜೋರಾಂ

5,243 ಉತ್ತರಪ್ರದೇಶ

2,876 ಪಶ್ಚಿಮ ಬಂಗಾಳ

2,648 ಕೇರಳ

1,831 ಕರ್ನಾಟಕ

ರದ್ದಾದರೂ ಚಲಾವಣೆಯಲ್ಲಿದ್ದ ₹ 1,000ದ ನಕಲಿ ನೋಟುಗಳು (ನವೆಂಬರ್ 8, 2016–ನವೆಂಬರ್ 8, 2017)

66,284 ದೇಶದಾದ್ಯಂತ ವಶಪಡಿಸಿಕೊಂಡ ನಕಲಿ ನೋಟುಗಳು

40,363 ದೆಹಲಿಯಲ್ಲಿ ವಶಕ್ಕೆ ಪಡೆದುಕೊಂಡ ನಕಲಿ ನೋಟುಗಳು

22,515 ಗುಜರಾತ್‌ನಲ್ಲಿ ವಶಪಡಿಸಿಕೊಂಡ ನಕಲಿ ನೋಟುಗಳು

ನಕಲಿ ನೋಟುಗಳ ಹಾವಳಿ

2016 2017 –2,90 ಲಕ್ಷ ವಶಪಡಿಸಿಕೊಂಡಿದ್ದ ವಿವಿಧ ಮುಖಬೆಲೆಯ ನಕಲಿ ನೋಟುಗಳು 2.66 ಲಕ್ಷ

₹ 16.55 ಕೋಟಿ ನಕಲಿ ನೋಟುಗಳ ಮೊತ್ತ ₹ 18.80 ಕೋಟಿ 1,217 ಪ್ರಕರಣಗಳ ಸಂಖ್ಯೆ 658 

* ಗಡಿ ರಾಜ್ಯಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ

* ವಶಪಡಿಸಿಕೊಂಡ ಬಹುತೇಕ ನೋಟುಗಳು ಜೆರಾಕ್ಸ್‌ ಪ್ರತಿಗಳಾಗಿದ್ದವು

* ಅಂತರರಾಷ್ಟ್ರೀಯ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದ್ದರಿಂದ ನಕಲಿ ನೋಟುಗಳ ಕಳ್ಳಸಾಗಣೆ ಗಣನೀಯವಾಗಿ ಕುಸಿದಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.