7 ಲಕ್ಷ ಬಾಕ್ಸ್‌ ಮದ್ಯ ಮಾರಾಟ

7

7 ಲಕ್ಷ ಬಾಕ್ಸ್‌ ಮದ್ಯ ಮಾರಾಟ

Published:
Updated:
7 ಲಕ್ಷ ಬಾಕ್ಸ್‌ ಮದ್ಯ ಮಾರಾಟ

ಬೆಂಗಳೂರು: ಹೊಸ ವರ್ಷಾಚರಣೆಯು ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ತಂದುಕೊಟ್ಟಿದೆ. ರಾಜ್ಯದಲ್ಲಿ ಶನಿವಾರ ಹಾಗೂ ಭಾನುವಾರ ಬರೋಬ್ಬರಿ 7 ಲಕ್ಷ ಬಾಕ್ಸ್‌ ಮದ್ಯ ಮಾರಾಟ ಆಗಿದೆ.

‘ಸಾಮಾನ್ಯ ದಿನಗಳಲ್ಲಿ ದಿನಕ್ಕೆ 2 ಲಕ್ಷ ಬಾಕ್ಸ್ ಮಧ್ಯ ಮಾರಾಟ ಆಗುತ್ತದೆ. ಆದರೆ, ಈ ಎರಡು ದಿನಗಳಲ್ಲಿ 7 ಲಕ್ಷ ಬಾಕ್ಸ್‌ ಮಾರಾಟ ಆಗಿದೆ. ಮಾರಾಟದ ಹಣವು ಇನ್ನು ಇಲಾಖೆಗೆ ಬಂದಿಲ್ಲ. ಬಂದ ಬಳಿಕವೇ ನಿಖರ ಮೊತ್ತ ತಿಳಿಯಲಿದೆ’ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

‘ಬೆಂಗಳೂರಿನಲ್ಲೂ ಕಳೆದ ವರ್ಷಕ್ಕಿಂತ ಈ ಬಾರಿ ಶೇ 60ರಷ್ಟು ಹೆಚ್ಚು ಮದ್ಯ ಮಾರಾಟ ಆಗಿದೆ. ಆ ಬಗ್ಗೆ ಸದ್ಯಕ್ಕೆ ವಿವರವಾದ ಮಾಹಿತಿ ಇಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry