ಬುಧವಾರ, ಜೂಲೈ 8, 2020
29 °C

ಮೈನವಿರೇಳಿಸುವ ಸಾಲ್ಸಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈನವಿರೇಳಿಸುವ ಸಾಲ್ಸಾ

‘ವಿಶ್ವ ಸಾಲ್ಸಾ ಡಾನ್ಸ್‌ ರಾಜಧಾನಿ’ (ಕ್ಯಾಪಿಟಲ್‌ ಡೆ ಲಾ ಸಾಲ್ಸಾ) ಎಂದೇ ಹೆಸರುವಾಸಿಯಾದ ಕೊಲಂಬಿಯಾದ ಕಲಿ ನಗರದಲ್ಲಿ ಈಚೆಗಷ್ಟೇ ‘ಕಲಿ ಸಾಲ್ಸಾಡ್ರೊಮೊ’ ಉತ್ಸವ ನಡೆಯಿತು. ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಈ ಉತ್ಸವ ನಡೆಯುತ್ತದೆ.

ಈ ಬಾರಿ 1,500ಕ್ಕೂ ಹೆಚ್ಚು ಮಂದಿ ಮೈ ನವಿರೇಳಿಸುವ ನೃತ್ಯ ಪ್ರದರ್ಶನ ನೀಡಿದರು.

ಸಾಲ್ಸಾದೊಂದಿಗೆ ಕುದುರೆ ಸವಾರಿ, ಕ್ರೀಡಾ ಚಟುವಟಿಕೆಗಳು, ಆಹಾರ ಮಳಿಗೆಗಳು ಜನರನ್ನು ಆಕರ್ಷಿಸುತ್ತವೆ. ಜುಲೈ ತಿಂಗಳಲ್ಲಿ ‘ಬೇಸಿಗೆ ಸಾಲ್ಸಾ ಉತ್ಸವ’ ನಡೆಯುತ್ತದೆ. ಅದರಲ್ಲಿ ವಿಶ್ವದ ನಾನಾ ಭಾಗಗಳ ಸಾಲ್ಸಾ ನೃತ್ಯಗಾರರು ಭಾಗವಹಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.