ಸಣ್ಣ ಚೀಲದಲ್ಲಿ ಯೂರಿಯಾ

7

ಸಣ್ಣ ಚೀಲದಲ್ಲಿ ಯೂರಿಯಾ

Published:
Updated:
ಸಣ್ಣ ಚೀಲದಲ್ಲಿ ಯೂರಿಯಾ

ನವದೆಹಲಿ: ಯೂರಿಯಾ ರಸಗೊಬ್ಬರ ಇನ್ನು ಮುಂದೆ ಸಣ್ಣ ಚೀಲದಲ್ಲಿ ಲಭ್ಯವಾಗಲಿದೆ. ಯೂರಿಯಾ ಬೇಡಿಕೆಯನ್ನು ಶೇ 10ರಷ್ಟು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 50 ಕೆ.ಜಿ ಚೀಲದ ಬದಲು 45 ಕೆ.ಜಿಗಳ ಯೂರಿಯಾ ಚೀಲಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಸೆಪ್ಟೆಂಬರ್‌ನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದ ಸರ್ಕಾರ, ರಸಗೊಬ್ಬರ ತಯಾರಿಕರಿಗೆ ಮಾರ್ಪಾಡಿಗೆ ಆರು ತಿಂಗಳ ಕಾಲಾವಕಾಶ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry