ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ

7

ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ

Published:
Updated:
ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ

ಬೆಂಗಳೂರು: 66/11 ಕೆ.ವಿ ಮಾನ್ಯತಾ ವಿದ್ಯುತ್ ಉಪ-ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ಜ. 7ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಹಲವು ‍ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಎಲ್ಲೆಲ್ಲಿ ವ್ಯತ್ಯಯ?: ಫಿಡೆಲಿಟಿ ಬ್ಲಾಕ್, ಫಿಲಿಪ್ಸ್ ಬ್ಲಾಕ್, ಐಬಿಎಂ ಬ್ಲಾಕ್, ಎಂಟಿಪಿ ರೆಸಿಡೆನ್ಸ್, ಬಿಟಿಎಸ್ ಲ್ಯೂಸೆಂಟ್ ಬ್ಲಾಕ್,

ಎಎನ್‌ಜಡ್ ಬ್ಲಾಕ್.

ಬೆ.ವಿ.ಕಂ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry