ಕೆಎಎಸ್‌ ವರ್ಗಾವಣೆ

7

ಕೆಎಎಸ್‌ ವರ್ಗಾವಣೆ

Published:
Updated:

ಬೆಂಗಳೂರು: ಆರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಶಿವಾನಂದ ಬಿ.ಕರಾಳೆ– ಹೆಚ್ಚುವರಿ ಜಿಲ್ಲಾಧಿಕಾರಿ, ಗದಗ ಜಿಲ್ಲೆ, ಪರಸರಾಮ್ ಮಾದರ– ಪ್ರಧಾನ ವ್ಯವಸ್ಥಾಪಕರು, ಕೆ.ಎಸ್‌.ಟಿ.ಡಿಸಿ, ಬೆಂಗಳೂರು,  ಡಾ. ಮಂಜುನಾಥಸ್ವಾಮಿ– ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ, ಯಾದಗಿರಿ ಜಿಲ್ಲೆ, ಎಚ್‌.ಅಮರೇಶ್‌– ಉಪವಿಭಾಗಾಧಿಕಾರಿ– ಚಿಕ್ಕಮಗಳೂರು, ಎಂ.ಪಿ.ಮಾರುತಿ– ಉಪವಿಭಾಗಾಧಿಕಾರಿ, ಲಿಂಗಸೂಗೂರು, ಜ್ಞಾನೇಶ್‌.ಎಚ್‌– ಉಪ ಪ್ರಧಾನ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry