ಆಕ್ಲಂಡ್ : ಜರ್ಮನಿಯ ಜೂಲಿಯಾ ಗಾರ್ಜೆಸ್ ಡಬ್ಲ್ಯುಟಿಎ ಆಕ್ಲಂಡ್ ಕ್ಲಾಸಿಕ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿ ಗೆದ್ದಿದ್ದಾರೆ.

29 ವರ್ಷದ ಆಟಗಾರ್ತಿ ಫೈನಲ್ ಪಂದ್ಯದಲ್ಲಿ 6–4, 7–6ರಲ್ಲಿ ನೇರ ಸೆಟ್‌ಗಳಿಂದ ಅಗ್ರಶ್ರೇಯಾಂಕದ ಕರೊಲಿನಾ ವೋಜ್ನಿಯಾಕಿಗೆ ಸೋಲುಣಿಸಿದ್ದಾರೆ.

11 ಏಸ್‌ಗಳನ್ನು ಸಿಡಿಸಿದ ಗಾರ್ಜೆಸ್ ಆರಂಭದಿಂದಲೇ ಮುನ್ನಡೆ ಸಾಧಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ಅವರು ಹೋದ ವರ್ಷ ಡಬ್ಲ್ಯುಟಿಎ ಮಾಸ್ಕೋ ಟೂರ್ನಿ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.