ಸೋಮವಾರ, ಜೂಲೈ 6, 2020
27 °C

ಕ್ರಿಕೆಟ್‌: ಜಾನ್ಸನ್‌ ಕ್ಲಬ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಿಷಭ್‌ (28ಕ್ಕೆ5) ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಜಾನ್ಸನ್‌ ಕ್ಲಬ್‌ ತಂಡ ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಯಂಕೀಸ್ ಕ್ಲಬ್‌ ಎದುರು 53 ರನ್‌ಗಳಿಂದ ಗೆದ್ದಿದೆ.

ಸಂಕ್ಷಿಪ್ತ ಸ್ಕೋರು: ಜಾನ್ಸನ್‌ ಕ್ಲಬ್‌:39.3 ಓವರ್‌ಗಳಲ್ಲಿ 206 (ಆಯುಷ್‌ 32, ಸೌರವ್‌ 38, ರಾಜು 37, ಕಾರ್ತಿಕ್‌ 33ಕ್ಕೆ2, ಇಬ್ರಾಹಿಂ 47ಕ್ಕೆ3, ಆರ್ಯನ್ ರಾಯ್‌ 36ಕ್ಕೆ2). ಯಂಕೀಸ್‌ ಕ್ಲಬ್‌: 38.2 ಓವರ್‌ಗಳಲ್ಲಿ 153 (ಕೃಷ್ಣ 23, ಸಚಿನ್‌ 38, ಪಂಕಜ್‌ 10ಕ್ಕೆ2, ರಿಷಭ್‌ 28ಕ್ಕೆ5).

ಫಲಿತಾಂಶ: ಜಾನ್ಸನ್‌ ಕ್ಲಬ್‌ಗೆ 53ರನ್‌ಗಳ ಜಯ. ವಿಜಯಾ ಕ್ಲಬ್‌, ಮಾಲೂರು: 50 ಓವರ್‌ಗಳಲ್ಲಿ 4 ವಿಕೆಟ್‌ಗೆ 349 (ಸಂಜಯ್‌ 160, ಪ್ರೇಮನಾಥ್‌ 50, ಭಂಡಾರಿ 28, ಶ್ರೇಯ್‌ 49, ವೈಭವ್‌ 54ಕ್ಕೆ2). ಸಫೈರ್ ಕ್ಲಬ್‌: 37.3 ಓವರ್‌ಗಳಲ್ಲಿ 239 (ಅಂಕುಶ್‌ 26, ಟಿ.ಮಂಜುನಾಥ್‌ 42, ವೈ.ಮಂಜುನಾಥ್‌ 69, ವೈಭವ್‌ 29, ಭಂಡಾರಿ 28ಕ್ಕೆ2, ಸನಿಲ್‌ 20ಕ್ಕೆ2).

ಫಲಿತಾಂಶ: ವಿಜಯಾ ಕ್ಲಬ್‌ಗೆ 110ರನ್‌ಗಳ ಜಯ. ಜೈ ಹಿಂದ್ ಕ್ರಿಕೆಟರ್ಸ್: 39.2 ಓವರ್‌ಗಳಲ್ಲಿ 170 (ಗ್ಲೆನ್‌ 32, ಅಶ್ವಿನ್‌ 36; ದೀಪಕ್‌ 14ಕ್ಕೆ3, ರಾಘು 39ಕ್ಕೆ3). ಸಂಗಮ್‌ ಕ್ಲಬ್‌: 26.2 ಓವರ್‌ಗಳಲ್ಲಿ 6 ವಿಕೆಟ್‌ಗೆ 172 (ಮಿಥುನ್‌ 70; ನಿತಿನ್ ಸಿಂಗ್‌ 21ಕ್ಕೆ3). ಫಲಿತಾಂಶ: ಸಂಗಮ್‌ ಕ್ಲಬ್‌ಗೆ 4 ವಿಕೆಟ್‌ಗಳ ಜಯ. ಇಂದಿರಾನಗರ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 315 (ಸೂರಜ್‌ 37, ವಿಜಯ್‌ 87, ರಾಹುಲ್‌ ರೆಡ್ಡಿ 33, ಅನುರಾಗ್‌ 40, ಜಾಫರ್ ಅಲಿ 70ಕ್ಕೆ3, ಅಮಿತ್‌ 45ಕ್ಕೆ3). ಚಿಂತಾಮಣಿ ಅಸೋಸಿಯೇಷನ್‌: 42.2 ಓವರ್‌ಗಳಲ್ಲಿ 240 (ಸರ್ಫರಾಜ್‌ 101, ಅಭಿಜಿತ್‌ 23, ವಿಜಯ್‌ 50ಕ್ಕೆ2, ಟೆರೆನ್ಸ್‌ 40ಕ್ಕೆ3, ಸೂರಜ್‌ 11ಕ್ಕೆ2). ಫಲಿತಾಂಶ: ಇಂದಿರಾನಗರ ತಂಡಕ್ಕೆ 75 ರನ್‌ಗಳ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.