ಸ್ಪೈಸ್‌ಜೆಟ್ ವಿಮಾನದ ಟೈರ್‌ ಸ್ಫೋಟ

7

ಸ್ಪೈಸ್‌ಜೆಟ್ ವಿಮಾನದ ಟೈರ್‌ ಸ್ಫೋಟ

Published:
Updated:
ಸ್ಪೈಸ್‌ಜೆಟ್ ವಿಮಾನದ ಟೈರ್‌ ಸ್ಫೋಟ

ಚೆನ್ನೈ: ಇಲ್ಲಿನ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವು ಹಾರಾಟ ಆರಂಭಿಸಿದ ಕೂಡಲೇ ಹಿಂಬದಿ ಚಕ್ರ ಸ್ಫೋಟಗೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಿದೆ.

‘ವಿಮಾನದಲ್ಲಿ 199 ಪ್ರಯಾಣಿಕರು ಇದ್ದರು. ಯಾರಿಗೂ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ’ ಎಂದು ವಿಮಾನ ಸಂಸ್ಥೆ ತಿಳಿಸಿದೆ.

ಚಕ್ರ ಸ್ಫೋಟಗೊಂಡು ವಿಮಾನವು ನಿಂತಿದ್ದ ಕಾರಣ ಮುಖ್ಯ ರನ್‌ವೇಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry