ಕ್ಯಾನ್‌ಬೆರ್ರಾ: ಬೆಂಗಳೂರಿನ ಅದಿತಿ ಅಶೋಕ್ ಕ್ಯಾನಬೆರ್ರಾ ಕ್ಲಾಸಿಕ್ ಗಾಲ್ಫ್ ಟೂರ್ನಿಯಲ್ಲಿ ಶುಕ್ರವಾರ 26ನೇ ಸ್ಥಾನ ಪಡೆದರು.

ಆದಿತಿ ಅವರು ಬೆತ್ ಅಲೆನ್ ಮತ್ತು ಕ್ಯಾರೊಲಿನ್ ಹೆಡ್ವೆಲ್ ಅವರೊಂದಿಗೆ ಜೊತೆಯಾಗಿ ಆಡಿದರು. ಭಾರತದ ಇನ್ನುಳಿದ ಸ್ಪರ್ಧಿಗಳಾದ ಅಮನದೀಪ್ ಡ್ರಾಲ್ (74) ಅವರು 65ನೇ ಮತ್ತು ಗೌರಿಕಾ ಬಿಷ್ಣೊಯ್ (75) 87ನೇ ಸ್ಥಾನ ಮತ್ತು ವಾಣಿ ಕಪೂರ್ (81) 134ನೇ ಸ್ಥಾನ ಪಡೆದರು.

ದಕ್ಷಿಣ ಕೊರಿಯಾದ ಜಿಯೈ ಶಿನ್ ಅವರು ಎಂಟು ಬರ್ಡಿಸ್ ಗಳಿಸಿದರು. ಇದರಿಂದಾಗಿ ಎರಡು ಷಾಟ್‌ಗಳ ಮುನ್ನಡೆ ಪಡೆದರು. ಅವರು 2013ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು. ಈ ಹಿಂದೆ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.