'ಅಲ್ಲಾಡ್ಸು ಅಲ್ಲಾಡ್ಸು' ವೈರಲ್ ವಿಡಿಯೊದಲ್ಲಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ!

7

'ಅಲ್ಲಾಡ್ಸು ಅಲ್ಲಾಡ್ಸು' ವೈರಲ್ ವಿಡಿಯೊದಲ್ಲಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ!

Published:
Updated:
'ಅಲ್ಲಾಡ್ಸು ಅಲ್ಲಾಡ್ಸು' ವೈರಲ್ ವಿಡಿಯೊದಲ್ಲಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ!

ಬೆಂಗಳೂರು: ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು' ಎಂಬ ಹಾಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡ್ಯಾನ್ಸ್ ಮಾಡುತ್ತಿರುವುದು ಎಂಬ ಅಡಿ ಟಿಪ್ಪಣಿಯೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೃತ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಫೇಸ್‍ಬುಕ್‍ನಲ್ಲಿ ಟ್ರೋಲ್ ಮಾಡಿದ್ದರಿಂದ ಈ ವಿಡಿಯೊ ವೈರಲ್ ಆಗಿತ್ತು. ಈ ವಿಡಿಯೊಗೆ ಕೆಲವರು ಸಿದ್ದರಾಮಯ್ಯ ಅವರ ಎನರ್ಜಿ ಬಗ್ಗೆ ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ಲೇವಡಿ ಮಾಡಿ ಕಾಮೆಂಟ್ ಹಾಕಿದ್ದರು.

ಆದರೆ ನಿಜ ಸಂಗತಿ ಏನು ಅಂದರೆ ಆ ವಿಡಿಯೊದಲ್ಲಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ, ಸಿದ್ದರಾಮಯ್ಯ ಅವರನ್ನು ಹೋಲುವ ವ್ಯಕ್ತಿ!

ವಿಡಿಯೊ ಬಗ್ಗೆ ಅಣೆಕಟ್ಟೆ ವಿಶ್ವನಾಥ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಈ ರೀತಿ ಬರೆದುಕೊಂಡಿದ್ದು, ಇದೀಗ ಸತ್ಯ ಸಂಗತಿ ಈಗ ಬಹಿರಂಗವಾಗಿದೆ.

ಲೈವ್ ವಿಡಿಯೊ ಇಲ್ಲಿದೆ:

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry