ಗುರುವಾರ , ಏಪ್ರಿಲ್ 9, 2020
19 °C

ಕಣ್ಣು ತೆರೆಸುವ ಬರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಾಮಾಜಿಕ ಸಮಾನತೆ: ಸಾಧನೆಯೊಂದೇ ನೇರದಾರಿ’ (ಸಂಪಾದಕೀಯ, ಏ. 4) ಎಂಬ ಬರಹವು ಸಾಮಾಜಿಕ ನ್ಯಾಯದ ಕಣ್ಣು ತೆರೆಸಲು ಸಹಕಾರಿಯಾಗಿದೆ. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವಂತಹ ಸಲಹೆಯನ್ನು ಸುಪ್ರೀಂ ಕೋರ್ಟ್ ನೀಡಿದೆ. ಇದರಿಂದಾಗಿ ಸಹಜವಾಗಿ ದಲಿತರು ಭಯಭೀತರಾಗಿದ್ದಾರೆ. ದಲಿತರ ರಕ್ಷಣೆಗೆ ಆಧಾರವಾಗಿದ್ದ ಕಾಯ್ದೆಯ ಕಂಬವನ್ನೇ ಕಡಿದು ಹಾಕಿದಂತಾಗಿದೆ. ಇಂತಹ ಸಂದರ್ಭದಲ್ಲಿ ‘ಪ್ರಜಾವಾಣಿ’ಯ ಸಂಪಾದಕೀಯ ದಲಿತ

ರಿಗೆ ಆಸರೆಯಾಗಿ ಕಂಡು ಬರುತ್ತಿದೆ. ನೊಂದವರ ದುರ್ಬಲರ ದನಿಯಾಗಿ ನಿಲ್ಲುತ್ತಿರುವ ‘ಪ್ರಜಾವಾಣಿ’ಗೆ ಧನ್ಯವಾದಗಳು.

-ನಂಜನಹಳ್ಳಿ ನಾರಾಯಣ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)