ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಸುಜುಕಿ‌ ಕಂಪನಿಯ ಹೊಸ ಕಾರುಗಳಿಗೆ ಉಚಿತ ಸೇವೆ

Last Updated 8 ಮೇ 2018, 12:31 IST
ಅಕ್ಷರ ಗಾತ್ರ

ಆಧುನಿಕ ಯುಗಕ್ಕೆ ಮಾರುತಿ ಸುಜುಕಿ ಕಂಪನಿಯು ಹೊಸ ಮಾದರಿಯ ಕಾರುಗಳನ್ನು ಪರಿಚಯಿಸಿದೆ. ಮಾರುತಿ ಸುಜಿಕಿ 1 ಡಿಸೆಂಬರ್‌ 2017 ರಿಂದ 16 ಮಾರ್ಚ್‌ 2018ರ ಒಳಗೆ ತಯಾರಾಗಿರುವ ಹೊಸ ಕಾರುಗಳಾದ ಹೊಸ ಸಿಫ್ಟ್‌ ಮತ್ತು ಬಲೆನೋ ವಾಹನಗಳನ್ನು ಪರಿಚಯಿಸಿದ್ದು, ಅವುಗಳಿಗೆ ಸಮಸ್ಯೆಯಾದರೆ ಸೇವೆ ಮಾಡಿಕೊಡಲಾಗುವುದು ಎಂದು ಪ್ರಚಾರ ಮಾಡಲಾಗುತ್ತಿದೆ.

ಭಾರತದಲ್ಲಿ ನ್ಯೂ ಸಿಫ್ಟ್‌ ಮತ್ತು ಬಲೆನೋ ಕಾರುಗಳನ್ನು ಪರಿಚಯಿಸಿದ್ದು. ಕಂಪನಿಯ 52,686 ಘಟಕಗಳಲ್ಲಿ ಕಾರುಗಳಿದ್ದು ಅದರಲ್ಲಿ ದೋಷಗಳಿದ್ದರೆ ಅದನ್ನು ಸರಿಪಡಿಸಿ ಹೊಸ ಮಾದರಿಯ ಸೇವೆ ಸಲ್ಲಿಸಲಾಗುವುದು ಎಂದು ಮಾರುತಿ ಸುಜಿಕಿ ಕಂಪನಿ ಪ್ರಚಾರ ಕೈಗೊಂಡಿದೆ.

ಭಾರತಕ್ಕೆ ಹೊಸ ಕೊಡುಗೆಯನ್ನು ನೀಡಿದ್ದು ಇದನ್ನು 16 ಮಾರ್ಚ್‌ 2018 ರಂದು ಪರಿಚಿಸಿದ್ದು. ಅದರಲ್ಲಿ ಹಲವಾರು ಸಮಸ್ಯೆಗಳಿವೆ ಎಂದು ಕೇಳಿ‌ಬಂದಿದೆ. ಅದಕ್ಕೆ 14 ಮೇ 2018 ರಿಂದ ದೋಷಪೂರಿತ ಸಮಸ್ಯೆ ನಿವಾರಣೆಗೆ ಸೇವೆ ಒದಗಿಸುತ್ತಿದ್ದು. ವಾಹನ ಮಾಲೀಕರು ವಿತರಕನ್ನು ಭೇಟಿ ಮಾಡಿ ದೋಷಯುಕ್ತ ಭಾಗಗಳನ್ನು ಬದಲಿಸಬಹುದು ಎಂದು ತಿಳಿಸಿದ್ದಾರೆ.

ಗ್ರಾಹಕರಿಗೆ ಅನುಕೂಲವಾಗಲಿ ಎಂದು ಜಾಗತಿಕ ಮಟ್ಟದಲ್ಲೂ ಎಲ್ಲೆಡೆ ಉಚಿತವಾಗಿ ಸೇವೆ ಒದಗಿಸುತ್ತವೆ. ಬಲೆನೋ ಕಾರುಗಳಲ್ಲಿ ಮೊದಲ ಬಾರಿಗೆ ಮೇ 2016ರಲ್ಲಿ ತಯಾರಾಗಿದ್ದ 75,419 ಘಟಕದ ಬಲೆನೋಗಳ ಏರ್‌ಬ್ಯಾಗ್‌ಗಳ ವಿಷಯವಾಗಿತ್ತು, ನಂತರ 3 ಆಗಸ್ಟ್‌ 2015 ರಿಂದ 22 ಮಾರ್ಚ್‌ 2016ರಲ್ಲಿ ತಯಾರಾಗಿರುವ 15,995 ವಾಹನಗಳನ್ನು ಡಿಸೇಲ್‌ ಬಳಸುವುದಕ್ಕೆ ರೂಪಾಂತರಗೊಳಿಸಿದೆ. ಈ ಎಲ್ಲಾ ದೋಷಗಳನ್ನು ಸರಿಪಡಿಸಲು ಉಚಿತವಾಗಿ ಸೇವಾ ಸೌಲಭ್ಯ ಕಲ್ಪಿಸಲಾಗಿದೆ.

****

Maruti Suzuki Recalls 52,686 Units Of The New Swift And Baleno

The new Swift and Baleno vehicles manufactured between 1st December 2017 and 16th March 2018 are the affected lot and will be covered under the campaign.

Maruti Suzuki has announced a recall for the new Swift and also the Baleno in India. The company has said that a total of 52,686 units have been affected. Maruti Suzuki India said that it will undertake a service campaign for new Swift and Baleno models to inspect for a possible fault in the brake vacuum hose.

The new Swift and Baleno vehicles manufactured between December 1, 2017 and March 16, 2018 are the affected lot and will be covered under the campaign. Starting May 14 2018, owners of the vehicles included in this service campaign will be contacted by dealers for inspection and replacement of the faulty part.

Service Campaigns are undertaken globally by automobile companies to rectify faults that may potentially cause inconvenience to customers. The inspection and replacement will be done free of cost for the customer

This is not the first time the Baleno has been recalled. It was in May 2016, that the company recalled 75,419 units of the Baleno for issue with the airbags. Out of these 75,419 Baleno's 15,995 cars are diesel variants that were manufactured between August 3, 2015 and March 22, 2016 and will also be attended to for inspection and replacement of a faulty fuel filter.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT